ಭಜನಾ ಸಂಕೀರ್ಥನೆ

ಮೂಲ್ಕಿ: ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ವೆಂಕಟರಮಣ ಭಜನಾ ಮಂಡಳಿಯ 12 ನೇ ವಾರ್ಷಿಕೋತ್ಸವ ಪ್ರಯುಕ್ತ ಶ್ರೀ ದೇವರ ಸನ್ನಿಧಿಯಲ್ಲಿ ಶುಕ್ರವಾರ ಬೆಳಿಗ್ಗೆ 6.30ಕ್ಕೆ ಪ್ರಾರ್ಥನೆ ಸಲ್ಲಿಸಿ ದೀಪೋದ್ಘಾಟನೆಯೊಂದಿಗೆ ಭಜನಾ ಸಂಕೀರ್ಥನೆ ಪ್ರಾರಂಭಗೊಂಡಿತು.
ಈ ಸಂದರ್ಭ ಕ್ಷೇತ್ರದ ಪರ್ಯಾಯ ಅರ್ಚಕರು, ಆಡಳಿತ ಮೊಕ್ತೇಸರರು, ಶ್ರೀ ಕ್ಷೇತ್ರದ ದರ್ಶನ ಪಾತ್ರಿ ವಸಂತನಾಯಕ್ ಪಲಿಮಾರ್ಕರ್ ಹಾಗೂ ಶ್ರೀ ವೆಂಕಟರಮಣ ಭಜನಾಮಂಡಳಿ ಸದಸ್ಯರು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.

Mulki-16071601

Comments

comments

Comments are closed.

Read previous post:
Mulki-14071603
ಗರ್ಭಗುಡಿಗೆ ಷಡಾಧರ ಪ್ರತಿಷ್ಠೆ

ಮೂಲ್ಕಿ: ಪಡುಪಣಂಬೂರು ಹೊಯಿಗೆಗುಡ್ಡೆ ಶ್ರೀ ಉಮಾಮಹೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನೂತನ ಗರ್ಭಗುಡಿಗೆ ಷಡಾಧರ ಪ್ರತಿಷ್ಠೆ ನಡೆಯಿತು.ಈ ಸಂದರ್ಭ ಪಡುಪಣಂಬೂರು ಸೀಮೆಯ ದುಗ್ಗಣ್ಣ ಸಾವಂತ ಅರಸರು ಮತ್ತು ಶ್ರೀ...

Close