ಅಂಗನವಾಡಿ ಶೌಚಾಲಯ ಉದ್ಘಾಟನೆ

ಕಿನ್ನಿಗೋಳಿ: ಭಾನುವಾರ ಪುನರೂರು ಭಾರತಮಾತಾ ಅಂಗನವಾಡಿ ಶಾಲೆಗೆ ದಾನಿಗಳ ಸಹಕಾರದಿಂದ 30,000 ರೂ ವೆಚ್ಚದಲ್ಲಿ ನಿರ್ಮಿಸಿದ ಶೌಚಾಲಯವನ್ನು ಕಿನ್ನಿಗೋಳಿ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭ ತಾ. ಪಂ. ಸದಸ್ಯ ದಿವಾಕರ ಕರ್ಕೇರಾ, ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ, ಗ್ರಾ. ಪಂ. ಸದಸ್ಯರಾದ ದೇವಪ್ರಸಾದ್ ಪುನರೂರು, ರವೀಂದ್ರ ದೇವಾಡಿಗ, ಸೇವಂತಿ, ಶಾಲಾ ಮುಖ್ಯ ಶಿಕ್ಷಕ ರಾಘವೆಂದ್ರ ರಾವ್, ಶಿಕ್ಷಕಿ ಕಸ್ತೂರಿ, ಸುರೇಶ್ ರಾವ್, ರಘುರಾಮ್ ಪುನರೂರು, ಸಂತೋಷ್ ಶೆಟ್ಟಿ, ಜಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-18071601

Comments

comments

Comments are closed.

Read previous post:
Kinnigoli-16071603
ಜುಲೈ 24 : ವೇದವಿದ್ವಾಂಸರ ಸನ್ಮಾನ

ಕಿನ್ನಿಗೋಳಿ: ಶಿಬರೂರು ಬ್ರಹ್ಮಶ್ರೀ ವೇದವ್ಯಾಸ ತಂತ್ರಿಯವರಿಗೆ ವೇದವಿದ್ವಾಂಸರ ನೆಲೆಯಲ್ಲಿ ಸನ್ಮಾನ ಉಡುಪಿ ಸಂಸ್ಕೃತ ಮಹಾ ಪಾಠ ಶಾಲೆಯಲ್ಲಿ ವೇದಾಂತ ಪ್ರಾಧ್ಯಾಪಕರಾಗಿ ೨೮ ವರ್ಷ ಸೇವೆ ಸಲ್ಲಿಸಿ ಇದೀಗ ಶಿಬರೂರು...

Close