‘ಗುರುಪೂರ್ಣಿಮಾ ಮಹೋತ್ಸವ’

ಮೂಲ್ಕಿ: ಕೊಲೆಕಾಡಿ ಶ್ರೀ ಶಿರಿಡಿ ಸಾಯಿಬಾಬ ಮಂದಿರದಲ್ಲಿ ವೇದಮೂರ್ತಿ ಶ್ರೀ ವಾದಿರಾಜ ಉಪಾದ್ಯಾಯ ಅವರ ಮಾರ್ಗದರ್ಶನದಲ್ಲಿ ‘ಗುರುಪೂರ್ಣಿಮಾ ಮಹೋತ್ಸವ’ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗಿನಿಂದ ಸಂಜೆಯವರೆಗೆ ವಿವಿಧ ಬಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಹಾಗೂ ಭಾಸ್ಕರ್ ಕಾಂಚನ್‌ ಅವರಿಂದ ಸ್ಯಾಕ್ಸೋಫೋನ್ ವಾದನ, ಗುರುಪಾದುಕ ಪೂಜೆ, ಮದ್ಯಾಹ್ನ ಮಹಾಮಂಗಳಾರತಿ ನಡೆಯಿತು.
ಈ ಸಂದರ್ಭ ಮಂದಿರದ ಗೌರವಾಧ್ಯಕ್ಷ ಈಶ್ವರ್ ಎಲ್ ಶೆಟ್ಟಿ ಮುನ್ನಲಯ ಗುತ್ತು ಬಂಟ್ವಾಳ, ಗೌರವಾಧ್ಯಕ್ಷ ಶೇಖರ ಶೆಟ್ಟಿ ಕಿಲ್ಪಾಡಿ ಬಂಡಸಾಲೆ, ಕಾರ್ಯದರ್ಶಿ ಶ್ರೀಧರ ಕೋಟ್ಯಾನ್, ಕೋಶಾಧಿಕಾರಿ ರಂಗನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Mulki-21071603 Mulki-21071604 Mulki-21071605

Comments

comments

Comments are closed.

Read previous post:
Mulki-21071602
ಗಾಂಧೀ ಮೈದಾನದಲ್ಲಿ ವನ ಮಹೋತ್ಸವ

ಮೂಲ್ಕಿ: ಜಯ ಕರ್ನಾಟಕ ಮೂಲ್ಕಿ ಘಟಕದ ಸಂಯೋಜನೆಯಲ್ಲಿ ಮೂಲ್ಕಿ ಗಾಂಧೀ ಮೈದಾನದಲ್ಲಿ ವನ ಮಹೋತ್ಸವವು  ಜರುಗಿತು. ಮೂಲ್ಕಿ ಘಟಕಾಧ್ಯಕ್ಷ ಭಾಸ್ಕರ್ ಶೆಟ್ಟಿಗಾರ್ ಗಿಡಗಳನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ...

Close