ಆಟೋ ರಿಕ್ಷಾ: ಉಮೇಶ ಬಂಗೇರ ಐಕಳ ಆಯ್ಕೆ

ಕಿನ್ನಿಗೋಳಿ: ಕಿನ್ನಿಗೋಳಿ ರಿಕ್ಷಾ ಚಾಲಕ ಮಾಲಕರ ಸಂಘದ 2016-17ರ ಸಾಲಿನ ಅಧ್ಯಕ್ಷರಾಗಿ ಉಮೇಶ ಬಂಗೇರ ಐಕಳ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಕೆ. ಭುವನಾಭಿರಾಮ ಉಡುಪ, ಉಪಾಧ್ಯಕ್ಷರಾಗಿ ಪ್ರಭಾಕರ ಕಾಪಿಕಾಡು, ಸತೀಶ್ ಕಲ್ಲಮುಂಡ್ಕೂರು, ಜಗದೀಶ ಶೆಟ್ಟಿ ಮೂರುಕಾವೇರಿ, ಉದಯ್ ಶೆಟ್ಟಿಗಾರ್ ಎಸ್.ಕೋಡಿ, ಡೇನಿಸ್ ಪಟ್ಟೆ ಆಯ್ಕೆಯಾದರು.
ಕಾರ್ಯದರ್ಶಿ ಶಶಿಕಾಂತ್ ರಾವ್ ಎಳತ್ತೂರು, ಕೋಶಾಧಿಕಾರಿ ವಸಂತ ಶೆಟ್ಟಿಗಾರ್ ಶಿಮಂತೂರು, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ತಾಹಿರ್ ನಕಾಶ್, ಜೋನ್ ಕೆಮ್ಮಡೆ, ಕಲಂದರ್ ಶಾಫಿ, ನಾರಾಯಣ ಗೋಳಿಜೋರ, ಗಿರಿಯಪ್ಪ ಮುಚ್ಚೂರು, ಇಲ್ಯಾಸ್, ನಾಗಶಯನ, ಪ್ರಶಾಂತ್, ಮುಕೇಶ್, ಜೋಯ್, ರಹೀಂ, ರೋಬರ್ಟ್, ಬಾಬು ಶೆಟ್ಟಿ, ಗೋಪಾಲ ಭಂಡಾರಿ ಆಯ್ಕೆಯಾಗಿದ್ದಾರೆ.

Kinnigoli-21071607

Comments

comments

Comments are closed.

Read previous post:
Mulki-21071606
ಶ್ಯಾಮಲಾ.ಜಿ.ಭಟ್

ಮೂಲ್ಕಿ: ಮೂಲ್ಕಿ ವೆಂಕಟರಮಣ ದೇವಸ್ಥಾನ ಬಳಿಯ ನಿವಾಸಿ ಎಂ.ಗಣೇಶ್ ಭಟ್ ರವರ ಪತ್ನಿ ಶ್ಯಾಮಲಾ.ಜಿ.ಭಟ್ (52) ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ....

Close