ಗಾಂಧೀ ಮೈದಾನದಲ್ಲಿ ವನ ಮಹೋತ್ಸವ

ಮೂಲ್ಕಿ: ಜಯ ಕರ್ನಾಟಕ ಮೂಲ್ಕಿ ಘಟಕದ ಸಂಯೋಜನೆಯಲ್ಲಿ ಮೂಲ್ಕಿ ಗಾಂಧೀ ಮೈದಾನದಲ್ಲಿ ವನ ಮಹೋತ್ಸವವು  ಜರುಗಿತು. ಮೂಲ್ಕಿ ಘಟಕಾಧ್ಯಕ್ಷ ಭಾಸ್ಕರ್ ಶೆಟ್ಟಿಗಾರ್ ಗಿಡಗಳನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಗೌ.ಅಧ್ಯಕ್ಷ ಆದಿಲ್ ಇಸ್ಮಾಯಿಲ್, ಕಾರ್ಯದರ್ಶಿ ಆಸಿಪ್.ಎಸ್, ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಕುಬೆವೂರು, ಸದಸ್ಯರಾದ ಸರ್ಪರಾಜ್, ಶೇಖರ ಪೂಜಾರಿ, ರಾಜೇಶ್ ಘಜನಿ, ರಮೇಶ್ ಚಿತ್ರಾಪು, ದಿನೇಶ್ ನಡ್ಸಾಲು, ಸಂತೋಷ್ ಶೆಟ್ಟಿ ಚಿತ್ರಾಪು, ಎಂ.ಎಚ್.ಹನೀಫ್, ಅಬ್ದುಲ್ ಖಾದರ್ ಉಪಸ್ಥಿತರಿದ್ದರು.

Mulki-21071602

Comments

comments

Comments are closed.

Read previous post:
Mulki-21071601
ಶಿಕ್ಷಣ, ನಾಯಕತ್ವ ಜೊತೆ ಜೊತೆಯಾಗಿ ಸಾಗಲಿ

ಮೂಲ್ಕಿ: ವಿದ್ಯಾರ್ಥಿಗಳು ಶಾಲಾ ಶಿಕ್ಷಣ ಹಂತದಲ್ಲೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡಾಗ ಶೃಜನಶೀಲರಾಗಿ ಬೆಳಗಲು ಸಾಧ್ಯ ಎಂದು ನ್ಯಾಯವಾದಿ ಎಮ್ ಭಾಸ್ಕರ್ ಹೆಗ್ಡೆ ನುಡಿದರು. ಶ್ರೀ ನಾರಾಯಣ ಗುರು...

Close