ಎಂ.ರಮೇಶ್ ಕಾಮತ್

ಮೂಲ್ಕಿ: ಚರಂತಿ ಪೇಟೆ ನಿವಾಸಿ ಎಂ ರಮೇಶ್ ಕಾಮತ್(64) ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ನಿಧನರಾದರು.
ಕೆನರಾ ಬ್ಯಾಂಕ್ ನಿವೃತ್ತ ಸಿಬ್ಬಂದಿಯಾಗಿದ್ದ ಅವರು ಶ್ರೇಷ್ಠ ಗಾಯಕರು ಮತ್ತು ಹಾರ್ಮೋನಿಯಂ ವಾದಕರಾಗಿ ಜಿಲ್ಲೆಯಲ್ಲಿ ಪ್ರಸಿದ್ದಿ ಪಡೆದವಾರಾಗಿದ್ದರು. ಮೂಲ್ಕಿ ಪಂಚಮಹಲ್ ಮಹಾಗಣಪತಿ ದೇವಸ್ಥಾನದ ಭಜನಾ ಮಂಡಳಿಯ ಸ್ಥಾಪಕ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಪತ್ನಿಯನ್ನು ಅಗಲಿದ್ದಾರೆ.

Mulki-22071601

Comments

comments

Comments are closed.

Read previous post:
Kinnigoli-210716010
ರೈತ ಸಂಪರ್ಕ ಕೇಂದ್ರ ಕಿನ್ನಿಗೋಳಿಯಲ್ಲಿ ಆಗಲಿ

ಕಿನ್ನಿಗೋಳಿ: ಮುಲ್ಕಿ ಹೋಬಳಿಯ ಎಲ್ಲಾ ಗ್ರಾಮೀಣ ಭಾಗದ ಕೃಷಿಕರಿಗೆ ಅನುಕೂಲವಾಗುವಂತೆ ಮುಲ್ಕಿ ರೈತ ಸಂಪರ್ಕ ಕೇಂದ್ರವನ್ನು ಹೋಬಳಿಯ ಕೇಂದ್ರ ಪ್ರದೇಶ ಕಿನ್ನಿಗೋಳಿಯಲ್ಲಿ ಸ್ಥಾಪಿಸಬೇಕು. ಎಂದು ಐಕಳ ಗ್ರಾಮ ಸಭೆಯಲ್ಲಿ...

Close