ಹಳೆಯಂಗಡಿ: ಸುಧಾಕರ ಆರ್ ಅಮೀನ್ ಆಯ್ಕೆ

ಮೂಲ್ಕಿ: ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ ಅಧ್ಯಕ್ಷರಾಗಿ ಸುಧಾಕರ ಆರ್ ಅಮೀನ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಚಂದ್ರಶೇಖರ ಜಿ, ಗೌ.ಪ್ರ ಕಾರ್ಯದರ್ಶಿ ನಾಗೇಶ್ ಟಿ.ಜಿ, ಜೊತೆ ಕಾರ್ಯದರ್ಶಿ ಹರೀಶ್ ಡಿ.ಎಸ್, ಕೋಶಾಧಿಕಾರಿ ಯತೀಶ್ ಕೋಟ್ಯಾನ್, ಜೊತೆ ಕೋಶಾಧಿಕಾರಿ ಬ್ರಿಜೇಶ್ ಕುಮಾರ್, ಕ್ರೀಡಾ ಕಾರ್ಯದರ್ಶಿ ಮೋಹನ್ ಆರ್. ಅಮೀನ್, ಸಾಂಸ್ಕೃತಿಕ ಕಾರ್ಯದರ್ಶಿ ಕಿರಣ್ ರಾಜ್.ಬಿ ಆಯ್ಕೆಯಾಗಿದ್ದಾರೆ.

ಸಮಿತಿ ಸದಸ್ಯರುಗಳಾಗಿ ರಾಮಚಂದ್ರ ಶೆಣೈ, ರಾಮದಾಸ್ ಪಾವಂಜೆ, ಸೋಮನಾಥ ದೇವಾಡಿಗ, ಲೋಕೇಶ್ ಚಿಲಿಂಬಿ, ಕೆ.ಸಾಹುಲ್ ಹಮೀದ್, ಹಿಮಕರ ಕೋಟ್ಯಾನ್, ದಾಮೋದರ ಅಮೀನ್, ಯೋಗೀಶ್ ಪಾವಂಜೆ, ದಿನೇಶ್ ಎಂ.ಪೂಜಾರಿ, ಶರತ್ ಕುಮಾರ್, ಪ್ರದೀಪ್ ಕುಮಾರ್, ಧನಂಜಯ ಹಾಗೂ ಶಿವಪ್ರಸಾದ್ ಕೊಪ್ಪಲ ಮಂಡಲದ ಸಲಹಾ ಸಮಿತಿಯ ಸದಸ್ಯರನ್ನಾಗಿ ಸದಾಶಿವ ಅಂಚನ್ ಚಿಲಿಂಬಿ, ಎಸ್. ಎಚ್. ಶೆಟ್ಟಿಗಾರ್, ರಮೇಶ್ ಕೋಟ್ಯಾನ್, ರಾಮ ಟಿ. ಕಾಂಚನ್, ವಿನೋದ್ ಎಸ್ ಸಾಲ್ಯಾನ್ ಬೆಳ್ಳಾಯರು ವಿನೋದ್ ಕುಮಾರ್ ಕೊಳುವೈಲು ಹಾಗೂ ಸ್ಟ್ಯಾನಿ ಡಿ ಕೋಸ್ತ ಆಯ್ಕೆ ಯಾಗಿದ್ದಾರೆ.

Mulki-25071601

Comments

comments

Comments are closed.

Read previous post:
Kinnigoli-23071603
ಕಟೀಲು ಕಾಲೇಜು ವಾದ್ಯ ಸಂಗೀತ ಗೋಷ್ಠಿ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಂಗಳೂರು ಉಡುಪ ಫೌಂಡೇಶನ್ ವತಿಯಿಂದ ಮಂಗಳವಾರ ವಾದ್ಯ ಸಂಗೀತ ಗೋಷ್ಠಿ ನಡೆಯಿತು. ಅಂತರಾಷ್ಟ್ರೀಯ ಕಲಾವಿದರಾದ ಗಿರಿಧರ್...

Close