ಮೂಲ್ಕಿ: ಗೋಪಿನಾಥ ಪಡಂಗ ಆಯ್ಕೆ

ಮೂಲ್ಕಿ: ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ 2016-17ನೇ ಸಾಲಿನ ನೂತನ ಅಧ್ಯಕ್ಷರಾಗಿ ರಾಜಕೀಯ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರದ ಯುವ ಮುಂದಾಳು, ಜೆಸಿಐ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಗೋಪಿನಾಥ ಪಡಂಗ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳು : ವಾಸು ಪೂಜಾರಿ ಮತ್ತು ರಮೇಶ್ ಅಮೀನ್ ಕೊಕ್ಕರಕಲ್ (ಉಪಾಧ್ಯಕ್ಷರು), ವಿಜಯಕುಮಾರ್ ಕುಬೆವೂರು (ಪ್ರಧಾನ ಕಾರ್ಯದರ್ಶಿ), ವಾಮನ ನಡಿಕುದ್ರು ಮತ್ತು ನರೇಂದ್ರ ಕೆರೆಕಾಡು (ಸಹ. ಕಾರ್ಯದರ್ಶಿ), ಶ್ರೀನಿವಾಸ ಅಮೀನ್ (ಕೋಶಾಧಿಕಾರಿ), ಗಿರಿಧರ ಅಮೀನ್ (ಸಹ. ಕೋಶಾಧಿಕಾರಿ) ಸದಸ್ಯರಾಗಿ ಹರಿಶ್ಚಂದ್ರ.ಪಿ ಸಾಲ್ಯಾನ್, ಎಂ.ಪ್ರಕಾಶ್ ಸುವರ್ಣ ಮೂಲ್ಕಿ,ಚಂದ್ರಶೇಕರ್ ಒಡೆಯರಬೆಟ್ಟು, ರಾಘು ಸುವರ್ಣ ಕೊಳಚಿಕಂಬಳ,ಯದೀಶ್ ಅಮೀನ್ ಕೊಕ್ಕರಕಲ್, ಸರೋಜಿನಿ.ಪಿ.ಸುವರ್ಣ, ವೇದವ್ಯಾಸ ಬಂಗೇರ ಮೂಲ್ಕಿ, ಎಚ್.ವಿ.ಕೋಟ್ಯಾನ್ ಮೂಲ್ಕಿ, ಕರಿಯ ಪೂಜಾರಿ ಬಪ್ಪನಾಡು, ಕೃಷ್ಣ.ಆರ್.ಕೋಟ್ಯಾನ್ ಕೊಳಚಿಕಂಬಳ,ಗೋವಿಂದ ಕೋಟ್ಯಾನ್, ಪ್ರಭಾಕರ ಕವತ್ತಾರ್,ರಂಗ ಕೋಟ್ಯಾನ್ ಮೂಲ್ಕಿ,ಜಗನ್ನಾಥ ಸುವರ್ಣ, ಇಂದಿರಾ ಸಿ.ಅಮೀನ್ ಕೊಲ್ಲೂರು,ದಿವಾಕರ ಕಾರ್ನಾಡು, ಸತೀಶ್ ಕೋಟ್ಯಾನ್ ಮಾನಂಪಾಡಿ, ಸೀತಾ.ಜಿ.ಕೋಟ್ಯಾನ್, ತಾರಾನಾಥ್.ಎನ್.ಮೂಲ್ಕಿ, ಬಿಪಿನ್ ಪ್ರಸಾದ್ ಕೊಲ್ಲೂರು, ಜಯ.ಸಿ.ಪೂಜಾರಿ ಮಾನಂಪಾಡಿ, ಆಯ್ಕೆಯಾಗಿದ್ದಾರೆ.

Mulki-25071603

Comments

comments

Comments are closed.

Read previous post:
Mulki-25071602
ಹಳೆಯಂಗಡಿ: ಬಿಲ್ಲವ ಆಟಿದ ಆಯನ

ಮೂಲ್ಕಿ: ಕರಾವಳಿಯ ಜಾನಪದ ಕೃಷಿ ಮನೆತನದ ಸಾಂಸ್ಕೃತಿಕ ವೈಭವವನ್ನು ಅರಳಿಸುವ ಆಷಾಢ ಮಾಸದ ನೆನಪನ್ನು ವಿವಿಧ ಸಂಘ ಸಂಸ್ಥೆಗಳು ಆಚರಿಸುವ ಮೂಲಕ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಸಂಸ್ಕೃತಿಯ...

Close