ಶ್ರೀ ಗಣೇಶೋತ್ಸವ ಸಮಿತಿ: ರಾಮಣ್ಣ ಕುಲಾಲ್

ಕಿನ್ನಿಗೋಳಿ: ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ರಾಮಣ್ಣ ಕುಲಾಲ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಸುರೇಶ್ ಪದ್ಮನೂರು, ಪರಮೇಶ್ವರ ಶೆಟ್ಟಿಗಾರ್, ಗಣೇಶ್ ಶೆಟ್ಟಿಗಾರ್
ಕಾರ್ಯದರ್ಶಿ ಯಶೋದರ ಎಂ. ಶೆಟ್ಟಿ, ಕೋಶಾಧಿಕಾರಿ ರಮೇಶ್ ಕೆ. ಹಾಗೂ ಜೊತೆ ಕಾರ್ಯದರ್ಶಿಯಾಗಿ ಸುಮಿತ್ ಕುಮಾರ್, ಪ್ರಕಾಶ್ ಎಸ್. ಆಯ್ಕೆಯಾಗಿದ್ದಾರೆ.

Kinnigoli-26071601

 

Comments

comments

Comments are closed.

Read previous post:
Kinnigoli-25071606
ಉತ್ತಮ ಸಂಸ್ಕಾರ ಹೇಳುವ ಕಾರ್ಯ ಶ್ಲಾಘನೀಯ

ಕಿನ್ನಿಗೋಳಿ: ಶ್ರೇಷ್ಠ ಶಿಕ್ಷಕ, ಕೃಷಿಕರಾಗಿ ಜನಮನ್ನಣೆ ಗಳಿಸಿದ ದಿ. ಕೊ. ಅ. ಉಡುಪರು ದೀಮಂತ ವ್ಯಕ್ತಿಯಾಗಿದ್ದಾರೆ. ಸಾಹಿತ್ಯಿಕ, ಸಾಂಸ್ಕ್ರತಿಕ ಚಟುವಟಿಕೆಗಳನ್ನು ಸಮಾಜದ ಮುಂದಿರಿಸಿ, ಕನ್ನಡ ನಾಡು ನುಡಿ, ಉತ್ತಮ...

Close