ಹಿತರಕ್ಷಣಾ ವೇದಿಕೆ ಅಧ್ಯಕ್ಷ ದಿವಾಕರ ಕರ್ಕೇರಾ

ಕಿನ್ನಿಗೋಳಿ: ಗುತ್ತಕಾಡು ಶಾಂತಿನಗರ ನಾಗರಿಕ ಹಿತರಕ್ಷಣಾ ವೇದಿಕೆಯ ಮಹಾಸಭೆ ಭಾನುವಾರ ಶಾಂತಿನಗರ ಬಿಲ್ಲವ ಸಂಘದಲ್ಲಿ ಅಧ್ಯಕ್ಷ ಮೀರಾ ಸಾಬ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 2016-17 ನೇ ಸಾಲಿನ ಅಧ್ಯಕ್ಷರಾಗಿ ದಿವಾಕರ ಕರ್ಕೇರಾ ತಾಳಿಪಾಡಿ, ಉಪಾಧ್ಯಕ್ಷ ಅಬೂಬಕ್ಕರ್, ಕಾರ್ಯದರ್ಶಿ ಟಿ. ಎ. ಹನೀಫ್, ಕಾರ್ಯಕಾರಿ ಸಮಿತಿಯಲ್ಲಿ ಪ್ರಮೋದ್ ಕುಮಾರ್, ವಿವೇಕಾನಂದ, ಮೀರಾ ಸಾಬ್, ಬಾಲಕೃಷ್ಣ ಡಿ. ಸಾಲ್ಯಾನ್, ಚಂದ್ರಶೇಖರ, ಟಿ. ಎ. ನಝೀರ್, ನಾರಾಯಣ ಪೂಜಾರಿ, ಅಬ್ದುಲ್ ರಜಾಕ್, ಗೋಪಾಲ ಪೂಜಾರಿ, ಸಂತೋಷ್ ಕುಮಾರ್, ಸಾದನಂದ ಅಂಚನ್, ಕೇಶವ ದೇವಾಡಿಗ, ಶ್ರೀಧರ ಅಮೀನ್ ಆಯ್ಕೆಯಾದರು.

Kinnigoli-27071601

Comments

comments

Comments are closed.

Read previous post:
Kinnigoli-26071603
ಕಿಲ್ಪಾಡಿ : ವನ ಮಹೋತ್ಸವ

ಕಿನ್ನಿಗೋಳಿ: ಕಿಲ್ಪಾಡಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಕೋಟಿ ವೃಕ್ಷ ಅಭಿಯಾನದಡಿ ವನ ಮಹೋತ್ಸವ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ ಸೋಮವಾರ ಕೆಂಚನಕೆರೆ ಶಾಲಾ ಮೈದಾನದಲ್ಲಿ ನಡೆಯಿತು. ಕಿಲ್ಪಾಡಿ ಗ್ರಾಮ...

Close