ಕಟೀಲು ಸಸಿ ವಿತರಣೆ

ಕಿನ್ನಿಗೋಳಿ: ಕೋಟಿ ವೃಕ್ಷ ಅಭಿಯಾನದಡಿಯಲ್ಲಿ ಸಸಿ ವಿತರಣೆಯನ್ನು ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ ಕಟೀಲು ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರಿಗೆ ವಿತರಿಸಿದರು. ಈ ಸಂದರ್ಭ ಕಟೀಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್. ಬಿ, ಕಾರ್ಯದರ್ಶಿ ನಾಗೇಶ್, ಪಂಚಾಯಿತಿ ಸದಸ್ಯರಾದ ಪದ್ಮಲತಾ, ಬೇಬಿ, ಜಯಂತಿ, ಪುಷ್ಪ, ರಮಾನಂದ ಪೂಜಾರಿ, ಅರುಣ್ ಕುಮಾರ್ ಕಟೀಲ್, ದಯಾನಂದ ಶೆಟ್ಟಿ ಉಪಸ್ಥಿತರಿದ್ದರು.

Kinnigoli-27071602

Comments

comments

Comments are closed.

Read previous post:
Kinnigoli-27071601
ಹಿತರಕ್ಷಣಾ ವೇದಿಕೆ ಅಧ್ಯಕ್ಷ ದಿವಾಕರ ಕರ್ಕೇರಾ

ಕಿನ್ನಿಗೋಳಿ: ಗುತ್ತಕಾಡು ಶಾಂತಿನಗರ ನಾಗರಿಕ ಹಿತರಕ್ಷಣಾ ವೇದಿಕೆಯ ಮಹಾಸಭೆ ಭಾನುವಾರ ಶಾಂತಿನಗರ ಬಿಲ್ಲವ ಸಂಘದಲ್ಲಿ ಅಧ್ಯಕ್ಷ ಮೀರಾ ಸಾಬ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 2016-17 ನೇ ಸಾಲಿನ ಅಧ್ಯಕ್ಷರಾಗಿ ದಿವಾಕರ...

Close