ಮೂಲ್ಕಿ: ಸುನಂದ ಯು. ಕರ್ಕೇರ ಆಯ್ಕೆ

ಮೂಲ್ಕಿ: ಶ್ರೀನಾರಾಯಣ ಗುರು ಮಹಿಳಾ ಮಂಡಳಿಯ 2016-17 ಸಾಲಿನ ಅಧ್ಯಕ್ಷರಾಗಿ ಸುನಂದ ಯು. ಕರ್ಕೇರ ಆಯ್ಕೆಯಾಗಿದ್ದಾರೆ. ಗೌರವಧ್ಯಕ್ಷರಾಗಿ ಸರೋಜಿನಿ ಸುವರ್ಣ, ಉಪಾಧ್ಯಕ್ಷರಾಗಿ ಅಂಬಾ, ಕಾರ್ಯದರ್ಶಿಯಾಗಿ ಆಶಾ.ವಿ ಅಮೀನ್, ಜೊತೆ ಕಾರ್ಯದರ್ಶಿಯಾಗಿ ಇಂದಿರಾ ಕೊಲ್ಲೂರು, ಕೋಶಾಧಿಕಾರಿಯಾಗಿ ಲಕ್ಷ್ಮೀ ದೊಡ್ಡಣ್ಣ ಅಮೀನ್, ಜೊತೆ ಕೋಶಾಧಿಕಾರಿಯಾಗಿ ಹೇಮವತಿ ಆಯ್ಕೆಯಾಗಿದ್ದಾರೆ.

Mulki-0208201604

Comments

comments

Comments are closed.

Read previous post:
Mulki-0208201603
ಮಟ್ಟು: ಉದಯ ಅಮೀನ್ ಮಟ್ಟು ಆಯ್ಕೆ

ಮೂಲ್ಕಿ: ಮಟ್ಟು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷರಾಗಿ ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರದ ಯುವ ಮುಂದಾಳು, ಉದಯ ಅಮೀನ್ ಮಟ್ಟು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಜಯಕುಮಾರ್,...

Close