ಮಟ್ಟು: ಉದಯ ಅಮೀನ್ ಮಟ್ಟು ಆಯ್ಕೆ

ಮೂಲ್ಕಿ: ಮಟ್ಟು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷರಾಗಿ ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರದ ಯುವ ಮುಂದಾಳು, ಉದಯ ಅಮೀನ್ ಮಟ್ಟು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಜಯಕುಮಾರ್, ವಿಮಲ.ಬಿ. ಸುವರ್ಣ, ಗೌರವಾಧ್ಯಕ್ಷರಾಗಿ ಯಜ್ಞಪಂಡಿತ್, ಶ್ರೀನಿವಾಸ ಕೋಟ್ಯಾನ್ ಪ್ರಧಾನ ಕಾರ‍್ಯದರ್ಶಿಯಾಗಿ ಧನಂಜಯ ಕೋಟ್ಯಾನ್, ಸಹಕಾರ‍್ಯದರ್ಶಿಯಾಗಿ ಲೋಹಿತ್ ಕೋಟ್ಯಾನ್, ಕೋಶಾಧಿಕಾರಿಯಾಗಿ ಮೋಹನ್ ಸಾಲ್ಯಾನ್, ಸಹಕೋಶಾಧಿಕಾರಿಯಾಗಿ ಶ್ರೀನಿವಾಸ ಆಯ್ಕೆಯಾಗಿದ್ದಾರೆ. ಸಮಿತಿ ಸದಸ್ಯರಾಗಿ ಗಣೇಶ್ ಕುಕ್ಯಾನ್, ಬಾಲಕೃಷ್ಣ ಸುವರ್ಣ, ಸದಾನಂದ ಸುವರ್ಣ, ತಿಮ್ಮಪ್ಪ ಕುಕ್ಯಾನ್, ಪಾಂಡು ಸಾಲ್ಯಾನ್, ಅಂಬಾಕ್ಷೀ ಬರ್ಕೆ, ಸೋಮನಾಥ ಸುವರ್ಣ, ಸಚಿನ್ ಮಟ್ಟು, ಜಯಪೂಜಾರಿ ಬಾನೊಟ್ಟು, ಕೃಷ್ಣಪ್ಪ ಸಾಲ್ಯಾನ್, ಯಶೋದ ಪಡುಮನೆ, ಯಾದವ ಕೋಟ್ಯಾನ್, ಪ್ರೇಮಾನಂದ ಸುವರ್ಣ ಆಯ್ಕೆಯಾಗಿದ್ದಾರೆ.

Mulki-0208201603

Comments

comments

Comments are closed.

Read previous post:
Mulki-0208201602.
ಹುತಾತ್ಮ ಯೋಧರಿಗೆ ನಮನ

ಮೂಲ್ಕಿ: ಯುವ ಸಮಾಜ ರಾಷ್ಟ್ರ ಭಕ್ತಿಯೊಂದಿಗೆ ಸ್ವಾಭಿಮಾನಿಗಳಾಗಿ ಸ್ವಾವಲಂಭಿಗಳಾಗುವತ್ತ ಬೆಳೆದಾಗ ಯುವ ಮಾನವ ಸಂಪ್ಮೂಲ ಭರಿತ ಬಲಿಷ್ಟ ಭಾರತ ದೇಶವು ವಿಶ್ವಮಾನ್ಯವಾಗಲು ಸಾಧ್ಯವಾಗಿಸುವಂತ ಧ್ಯೇಯ ನಾವು ಕಾರ್ಗಿಲ್...

Close