ಕಿನ್ನಿಗೋಳಿ : ವಾರ್ಷಿಕ ನೇಮೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಉಲ್ಲಂಜೆಯ ಕೊರಗಜ್ಜ ಮಂತ್ರಿ ದೇವತೆ ಚಾಮುಂಡೆಶ್ವರೀ ಗುಳಿಗ ಸನ್ನಿಧಿಯಲ್ಲಿ ವಾರ್ಷಿಕ ನೇಮೋತ್ಸವ ಮಂಗಳವಾರ ನಡೆಯಿತು.
ಈ ಸಂದರ್ಭ ಉದ್ಯಮಿ ಲೋಹಿತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಜಾನಪದ ವಿದ್ವಾಂಸ ದಯಾನಂದ ಕತ್ತಲಸಾರ್, ಹರೀಶ್ ಪೂಜಾರಿ, ವಸಂತ ಪೂಜಾರಿ, ಅಪ್ಪಿ ಪೂಜಾರ್ತಿ, ಪ್ರಕಾಶ್ ಆಚಾರ್ಯ, ತಾರನಾಥ, ಸತೀಶ್ ಪದ್ಮನಾಭ, ಸಂತೋಷ್ ದೇವಾಡಿಗ, ನಿತಿನ್, ನಿರಾಜಾಕ್ಷ ಮತ್ತಿತರರು ಉಪಸ್ಥಿತರಿದ್ದರು.

Kinnigoli-04081603

Comments

comments

Comments are closed.

Read previous post:
Kinnigoli-04081602
ಮಂಗಳೂರು ಶಾಲಾ ಯೋಗಾಸನ ಸ್ಪರ್ಧೆ

ಕಿನ್ನಿಗೋಳಿ: ಮಕ್ಕಳ ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆ ಹಾಗೂ ಏಕಾಗ್ರತೆಗೆ ಯೋಗ ಬಹು ಮುಖ್ಯ. ಯೋಗದಿಂದ ಹಲವಾರು ರೋಗಗಳಿಂದ ಮುಕ್ತಿ ಪಡೆಯಬಹುದು ಎಂದು ಮಂಗಳೂರು ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್...

Close