ಬಿಳ್ಕೂಡುಗೆ ಕಾರ್ಯಕ್ರಮ

ಕಿನ್ನಿಗೋಳಿ: ಕಿನ್ನಿಗೋಳಿ ಯುಕೋ ಬ್ಯಾಂಕ್‌ನಲ್ಲಿ ಕಳೆದ ಎರಡು ವರ್ಷಗಳಲ್ಲಿ ಪ್ರಬಂಧಕರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಯು. ವಿ. ತಂತ್ರಿ ಅವರ ಬಿಳ್ಕೂಡುಗೆ ಕಾರ್ಯಕ್ರಮ ಶುಕ್ರವಾರ ಬ್ಯಾಂಕ್‌ನಲ್ಲಿ ನಡೆಯಿತು. ಶಶಿಕರ ಶೆಟ್ಟಿ, ಉದ್ಯಮಿ ರಾಕಿ ಪಿಂಟೋ, ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್, ಅನಂತ ಪ್ರಕಾಶದ ಸಚ್ಚಿದಾನಂದ ಉಡುಪ, ನೂತನ ಪ್ರಬಂಧಕ ಅಶೋಕ್ ಪಾಲಿದ್, ಫೆಡರಲ್ ಬ್ಯಾಂಕ್ ಪ್ರಬಂಧಕ ಕೆಮಿನ್ ಆಂದ್ರಾಜೆ, ಅರುಣಾ, ಶಿಬಾ , ರವಿ ಮತ್ತಿತರರಿದ್ದರು.

Kinnigoli-07081601

Comments

comments

Comments are closed.

Read previous post:
Mulki-05081601
ರಾಷ್ಟ್ರೀಯ ಸೇವಾ ಯೋಜನೆ, ಮಾನವ ಹಕ್ಕು

ಹಳೆಯಂಗಡಿ: ಸಮಾಜಿಕ ಶೋಷಣೆಗೊಳಗಾಗುತ್ತಿರುವ ಮಂಗಳಮುಖಿಯರಿಗೆ ಸವಿಂದಾನಿಕ ಹಕ್ಕುಗಳು ಹಾಗೂ ಕಾನೂನಿನಲ್ಲಿ ಮಾನ್ಯತೆ ಲಭಿಸಿದಲ್ಲಿ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯಲು ಸಾಧ್ಯವಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರರು ಮತ್ತು ದ.ಕ ಜಿಲ್ಲಾ...

Close