ತುಳುನಾಡಿನಲ್ಲಿ ಆಚರಣೆಗಳಲ್ಲಿ ವಿಶಿಷ್ಟತೆಯಿದೆ

ಕಿನ್ನಿಗೋಳಿ: ತುಳುನಾಡಿನಲ್ಲಿ ಆಚರಣೆಗಳಲ್ಲಿ ವಿಶಿಷ್ಟತೆಯಿದ್ದು ಪ್ರಕೃತಿ ಮತ್ತು ಸಮಾಜವನ್ನು ಪ್ರೀತಿಸುವ ಮನೋಧರ್ಮ ಇದೆ. ಎಂದು ಉದ್ಯಮಿ ಮುಂಡ್ಕೂರು ದೊಡ್ಡಮನೆ ಸ್ವರಾಜ್ ಶೆಟ್ಟಿ ಹೇಳಿದರು.
ಮಂಗಳಾವಾರ ಎಸ್. ಕೋಡಿ ಸಂಗಮ ಮಹಿಳಾ ಹಾಗೂ ಯವತಿ ಮಂಡಲದಲ್ಲಿ ನಡೆದ ಆಟಿದ ಕೂಟ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜ ಸೇವಕಿ ನಂದಾ ಪಾಯಸ್, ಪುಷ್ಪಾ, ಮಂಡಲದ ಅಧ್ಯಕ್ಷೆ ದಮಯಂತಿ, ಪ್ರಮೀಳ ಡಿ ಸುವರ್ಣ, ಸಾವಿತ್ರಿ , ಶಶಿ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-10081601

Comments

comments

Comments are closed.

Read previous post:
Kinnigoli-09081601
ಅರ್ಥಗರ್ಭಿತ ಶುದ್ಧ ಕನ್ನಡದ ಯಕ್ಷಗಾನ

ಕಿನ್ನಿಗೋಳಿ: ಅರ್ಥಗರ್ಭಿತ ಶುದ್ಧ ಕನ್ನಡ ಮಾತುಗಳೊಂದಿಗೆ ಪುರಾಣ ಕಥೆಗಳ ನೀತಿ, ಭೋಧನೆಗಳನ್ನು ಜನಮುಟ್ಟುವಂತೆ ಮಾಡುವುದೇ ಯಕ್ಷಗಾನ ಮತ್ತು ತಾಳಮದ್ದಳೆ ಕೂಟಗಳು ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪರು ಹೇಳಿದರು....

Close