ಕಮ್ಮಾಜೆ: ಸಸಿ ನೆಡುವ ಕಾರ್ಯಕ್ರಮ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮ್ಮಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬುಧವಾರ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್, ಪಂಚಾಯಿತಿ ಸದಸ್ಯರಾದ ಸುನೀಲ್ ಸಿಕ್ವೇರ, ಶ್ರೀಮತಿ, ಸುಶೀಲಾ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ. ಸಂತೋಷ್ ಕುಮಾರ್, ಮೆನ್ನಬೆಟ್ಟು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮ್ಯ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಮುಖ್ಯ ಶಿಕ್ಷಕ, ಶಾಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Kinnigoli-10081602

Comments

comments

Comments are closed.

Read previous post:
Kinnigoli-10081601
ತುಳುನಾಡಿನಲ್ಲಿ ಆಚರಣೆಗಳಲ್ಲಿ ವಿಶಿಷ್ಟತೆಯಿದೆ

ಕಿನ್ನಿಗೋಳಿ: ತುಳುನಾಡಿನಲ್ಲಿ ಆಚರಣೆಗಳಲ್ಲಿ ವಿಶಿಷ್ಟತೆಯಿದ್ದು ಪ್ರಕೃತಿ ಮತ್ತು ಸಮಾಜವನ್ನು ಪ್ರೀತಿಸುವ ಮನೋಧರ್ಮ ಇದೆ. ಎಂದು ಉದ್ಯಮಿ ಮುಂಡ್ಕೂರು ದೊಡ್ಡಮನೆ ಸ್ವರಾಜ್ ಶೆಟ್ಟಿ ಹೇಳಿದರು. ಮಂಗಳಾವಾರ ಎಸ್. ಕೋಡಿ ಸಂಗಮ...

Close