ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಜೇಶ್ ಆಯ್ಕೆ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಕೆಮ್ರಾಲ್ ಶರಣದ ಶ್ರೀ ಧರ್ಮಶಾಸ್ತಾರ ಮತ್ತು ರಕ್ತೇಶ್ವರಿ ಸನ್ನಿಧಿಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿ ಕೆ. ರಾಜೇಶ್ ಆಚಾರ್ಯ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಗಂಗಾಧರ ಶೆಟ್ಟಿ ಮೂಡ್ರಗುತ್ತು, ಶಂಕರ ಶೆಟ್ಟಿ ಮೂಡ್ರಗುತ್ತು, ಪ್ರಧಾನ ಕಾರ್ಯದರ್ಶಿಯಾಗಿ ದಿಲೀಪ್ ಕುಮಾರ್ ಆಯ್ಕೆಯಾಗಿದ್ದಾರೆ.
ಜೊತೆ ಕಾರ್ಯದರ್ಶಿ ವಸಂತ ಕೋಟ್ಯಾನ್, ಸುದರ್ಶನ್, ಕೋಶಾಧಿಕಾರಿ ಪ್ರಭಾಕರ ಶೆಟ್ಟಿಗಾರ್, ಜೊತೆ ಕೋಶಾಧಿಕಾರಿ ಚಂದ್ರಶೇಖರ್ ಮೂಲ್ಯ, ಅಕ್ಷತ್ ಸಾಲಿಯಾನ್, ಸಂಘಟನಾ ಕಾರ್ಯದರ್ಶಿ ನಾರಾಯಣ ಮೂಲ್ಯ, ಕಿಶೋರ್, ಅಕ್ಷತ್ ಕುಮಾರ್, ಬಾಲಕೃಷ್ಣ ಪೂಜಾರಿ, ಹರಿಕೃಷ್ಣ ರಾವ್, ಅನಂತ ಕಾಮತ್, ದೇವಿಪ್ರಸನ್ನ, ಸಚಿನ್ ಕುಲಾಲ್ ಸಲಹೆಗಾರರಾಗಿ ದೇವೀಪ್ರಸಾದ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿಗಾರ್, ವಸಂತ ಪೂಜಾರಿ, ವಿಶ್ವನಾಥ ಶರಣ, ಗೌರವ ಸಲಹೆಗಾರರಾಗಿ ಕೆ. ಲವ ಶೆಟ್ಟಿ, ಲಕ್ಷ್ಮೀಪ್ರಕಾಶ ಶೆಟ್ಟಿ, ಪ್ರಕಾಶ್ ಶೆಟ್ಟಿ ಸಂಕಯ್ಯಬೆನ್ನಿ, ಕೆ.ಎಸ್. ಉಮೇಶ್, ಸಂತೋಷ್ ಕುಮಾರ್ ಕಿನ್ನಿಗೋಳಿ, ಸದಸ್ಯರಾಗಿ ಧನಂಜಯ ಆಚಾರ್ಯ, ರಾಕೇಶ್, ಶಿವರಾಜ್, ದುರ್ಗೇಶ್, ವಿಶ್ವೇಶ ಉಡುಪ, ಕೃಷ್ಣ ಮೂಲ್ಯ, ಪವನ್ ರಾವ್, ವಿಷ್ಣು ರಾವ್, ಯೋಗೀಶ್ ಕುಲಾಲ್, ವೈಶಾಖ, ಅಶೋಕ್ ರಾವ್ ಆಯ್ಕೆಯಾಗಿದ್ದಾರೆ.

Kinnigoli-20081601

Comments

comments

Comments are closed.

Read previous post:
ಆ. 24 ಕಿನ್ನಿಗೋಳಿ ಮುದ್ದುಕೃಷ್ಣ ಸ್ಪರ್ಧೆ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್ ನೇತೃತ್ವದಲ್ಲಿ ಯುಗಪುರುಷ ಕಿನ್ನಿಗೋಳಿ, ರೋಟರಿ ಕ್ಲಬ್, ಯಕ್ಷಲಹರಿ ಕಿನ್ನಿಗೋಳಿ, ಸೌತ್ ಕೆನರಾ ಫೋಟೊಗ್ರಾಫರ‍್ಸ್ ಅಸೋಸಿಯೇಶನ್ (ರಿ.) ಮೂಲ್ಕಿ ವಲಯ, ನಮ್ಮಕಿನ್ನಿಗೋಳಿ ಡಾಟ್‌ಕಾಮ್,...

Close