ಕಿನ್ನಿಗೋಳಿ ಲಿಟ್ಲ್ ಫ್ಲವರ್ – ತ್ರಿವಳಿ ತಂಡ ಪ್ರಶಸ್ತಿ

ಕಿನ್ನಿಗೋಳಿ : ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಶಧಿಕಾರಿಗಳ ಕಛೇರಿ ಮಂಗಳೂರು ತಾಲೂಕು ಉತ್ತರ ವಲಯ ಹಾಗೂ ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪ್ರೌಢ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಮಂಗಳೂರು ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢ ಶಾಲಾ ಬಾಲಕ ಬಾಲಕಿಯರ ಯೋಗಾಸನ ಸ್ಪರ್ಧೆಯಲ್ಲಿ ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪ್ರಾಥಮಿಕ ಶಾಲಾ ಬಾಲಕಿಯರ ತಂಡ ಪ್ರಶಸ್ತಿ, ಹಾಗೂ 17 ರ ಪ್ರೌಢ ವಿಭಾಗದಲ್ಲಿ ಲಿಟ್ಲ್ ಫ್ಲವರ್ ಪ್ರೌಢ ಶಾಲೆ ಬಾಲಕ ಬಾಲಕಿಯರ ತಂಡ ಪ್ರಶಸ್ತಿ ಗಳಿಸಿತು. ಮುಖ್ಯ ಶಿಕ್ಷಕಿಯರಾದ ಭಗಿನಿ ಲೀರಾ ಮರಿಯ ಬಿ.ಎಸ್., ಭಗಿನಿ ಅರುಣಾ ಬಿ.ಎಸ್, ಶಿಕ್ಷಕರಾದ ಹಿಲರಿ ಮಸ್ಕರೇನ್ಹಸ್, ಅಬ್ದುಲ್ ರೆಹಮಾನ್ ರೋಮದಿಗೆ ಪ್ರಶಸ್ತಿ ವಿಜೇತ ಮಕ್ಕಳು.

Kinnigoli-19081603

Comments

comments

Comments are closed.

Read previous post:
Kinnigoli-19081602
ರೋಟರ‍್ಯಾಕ್ಟ್ -ಅಧ್ಯಕ್ಷ ಅಶೋಕ್ ಎಸ್. ಆಯ್ಕೆ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್‌ನ 2016-17 ನೇ ಸಾಲಿನ ಅಧ್ಯಕ್ಷರಾಗಿ ಅಶೋಕ್ ಎಸ್. ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಪ್ರಣಿಕ್ ಅಮೀನ್, ಕೋಶಾಧಿಕಾರಿ ಪ್ರದೀಪ್ ಬಂಗೇರ ರೋಟರ‍್ಯಾಕ್ಟ್ ಸಭಾಪತಿಯಾಗಿ ಹೆರಿಕ್...

Close