ರೋಟರ‍್ಯಾಕ್ಟ್ -ಅಧ್ಯಕ್ಷ ಅಶೋಕ್ ಎಸ್. ಆಯ್ಕೆ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್‌ನ 2016-17 ನೇ ಸಾಲಿನ ಅಧ್ಯಕ್ಷರಾಗಿ ಅಶೋಕ್ ಎಸ್. ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಪ್ರಣಿಕ್ ಅಮೀನ್, ಕೋಶಾಧಿಕಾರಿ ಪ್ರದೀಪ್ ಬಂಗೇರ ರೋಟರ‍್ಯಾಕ್ಟ್ ಸಭಾಪತಿಯಾಗಿ ಹೆರಿಕ್ ಪಾಯಸ್ ಆಯ್ಕೆಯಾಗಿದ್ದಾರೆ.

Kinnigoli-19081602

Comments

comments

Comments are closed.

Read previous post:
Kinnigoli-19081601
ಕೆರೆಕಾಡು ಸಸಿ ವಿತರಣೆ

ಕಿನ್ನಿಗೋಳಿ : ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್ ವತಿಯಿಂದ ಕೆರೆಕಾಡು ಸ.ಹಿ.ಪ್ರಾ. ಶಾಲೆಯಲ್ಲಿ ವನಮಹೋತ್ಸವ ಆಚರಿಸಲಾಯಿತು. ವಿವಿಧ ರೀತಿಯ ಹಣ್ಣುಗಳ ಸಸಿಗಳನ್ನು ಶಾಲಾ ವಠಾರದಲ್ಲಿ ನೆಡಲು ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ...

Close