ಆ. 25 ಅಂಗರಗುಡ್ಡೆ ಕೃಷ್ಣಜನ್ಮಾಷ್ಟಮಿ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಭಗತ್ ಸಿಂಗ್ ಯುವಕ ವೃಂದ ಅಂಗರಗುಡ್ಡೆ, ಕೆಂಚನಕೆರೆ ಇದರ ಆಶ್ರಯದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ- 2016 ರ ಪ್ರಯುಕ್ತ ಆಟೋಟ ಸ್ಪರ್ಧೆ ಆಗಸ್ಟ್ 25 ಗುರುವಾರ ಅಂಗರಗುಡ್ಡೆ ಯಲ್ಲಿ ನಡೆಯಲಿದೆ ಎಂದು ಸಂಘಟಕ ಯೋಗೀಶ್ ಆಚಾರ್ಯ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-23081602
ಭಕ್ತಿಯ ಜೊತೆಗೆ ಶಿಕ್ಷಣದ ಸಾಧನೆ ಮಾಡಬೇಕು

ಕಿನ್ನಿಗೋಳಿ : ದೇವರ ಭಕ್ತಿಯ ಜೊತೆಗೆ ಶಿಕ್ಷಣದ ಮೂಲಕ ಜೀವನದಲ್ಲಿ ಸಾಧನೆ ಮಾಡಿ ಯಶಸ್ಸು ಗಳಿಸಬೇಕು ಎಂದು ಹಿರಿಯ ಸಾಹಿತಿ ಕೆ. ಗಣೇಶ ಮಲ್ಯ ಹೇಳಿದರು. ಶನಿವಾರ ಕಿನ್ನಿಗೋಳಿ...

Close