ಭಕ್ತಿಯ ಜೊತೆಗೆ ಶಿಕ್ಷಣದ ಸಾಧನೆ ಮಾಡಬೇಕು

ಕಿನ್ನಿಗೋಳಿ : ದೇವರ ಭಕ್ತಿಯ ಜೊತೆಗೆ ಶಿಕ್ಷಣದ ಮೂಲಕ ಜೀವನದಲ್ಲಿ ಸಾಧನೆ ಮಾಡಿ ಯಶಸ್ಸು ಗಳಿಸಬೇಕು ಎಂದು ಹಿರಿಯ ಸಾಹಿತಿ ಕೆ. ಗಣೇಶ ಮಲ್ಯ ಹೇಳಿದರು.
ಶನಿವಾರ ಕಿನ್ನಿಗೋಳಿ ಶ್ರೀ ರಾಮ ಮಂದಿರದ ಮಾತೃಮಂಡಳಿ ಆಶ್ರಯದಲ್ಲಿ ನಡೆದ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಿನ್ನಿಗೋಳಿ ಜಿ. ಎಸ್. ಬಿ ಸಭಾ ಅಧ್ಯಕ್ಷ ಅಚ್ಚುತ ಮಲ್ಯ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ರಾಮ ಮಂದಿರ ಸಮಿತಿಯ ಕೃಷ್ಣ ಶೆಣೈ, ಗಣನಾಥ ಮಲ್ಯ , ಡಾ. ಯತೀಶ್ ಮಲ್ಯ, ಮಾತೃ ಮಂಡಳಿಯ ಭಾರತೀ ಶೆಣೈ ಉಪಸ್ಥಿತರಿದ್ದರು
ಜಿ.ಎಸ್.ಬಿ. ಸಭಾ ಕಾರ್ಯದರ್ಶಿ ಸುರೇಂದ್ರ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Kinnigoli-23081602

Comments

comments

Comments are closed.

Read previous post:
Kinnigoli-23081601
ಕಟೀಲು ಪ್ರಾಥಮಿಕ ಶಾಲೆಗೆ ಕೊಡುಗೆ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ ಕೊಡೆತ್ತೂರುಗುತ್ತು ದೇವಸ್ಯ ರಮಾನಾಥ ಶೆಟ್ಟಿ ಅವರು ನೀಡಿದ ಶುದ್ಧ ಕುಡಿಯುವ ನೀರಿನ ಉಪಕರಣ, ವಾಟರ್...

Close