ಆ. 25 ಪುನರೂರು ಕೃಷ್ಣಜನ್ಮಾಷ್ಟಮಿ

ಕಿನ್ನಿಗೋಳಿ : ಪುನರೂರು ನಂದಿ ಪ್ರೆಂಡ್ಸ್ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಗಸ್ಟ್ 25 ಗುರುವಾರ ಮೊಸರು ಕುಡಿಕೆ ಉತ್ಸವ ನಡೆಯಲಿದೆ. ಎಸ್.ಕೋಡಿಯಿಂದ ಪುನರೂರು ಶ್ರೀ ವಿಶ್ವನಾಥ ದೇವಳದ ವರೆಗೆ ವಿಜೃಂಭಣೆಯಿಂದ ಮೆರವಣಿಗೆ, ಮಡಕೆ ಒಡೆಯುವ ಕಾರ್ಯಕ್ರಮ ಹಾಗೂ ದೇವಳದಲ್ಲಿ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆಯಲಿದೆ. ಎಂದು ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
ಆ. 25 ಅಂಗರಗುಡ್ಡೆ ಕೃಷ್ಣಜನ್ಮಾಷ್ಟಮಿ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಭಗತ್ ಸಿಂಗ್ ಯುವಕ ವೃಂದ ಅಂಗರಗುಡ್ಡೆ, ಕೆಂಚನಕೆರೆ ಇದರ ಆಶ್ರಯದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ- 2016 ರ ಪ್ರಯುಕ್ತ ಆಟೋಟ ಸ್ಪರ್ಧೆ ಆಗಸ್ಟ್ 25...

Close