ಗಿಡಿಗೆರೆ ಮುದ್ದುಕೃಷ್ಣ ವೇಷ ಸ್ಪರ್ಧೆ

 ಕಟೀಲು : ಗಿಡಿಗೆರೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ ಮತ್ತು ಶ್ರೀ ದುರ್ಗಾಂಬಿಕಾ ಯುವಕ-ಯುವತಿ ಮಂಡಲಗಳ ಜಂಟಿ ಆಶ್ರಯದಲ್ಲಿ ದಿ. ವೀರಪ್ಪ ಮೇಸ್ತ್ರಿ ಗಿಡಿಗೆರೆ ಸ್ಮರಣಾರ್ಥ ಶ್ರೀ ಕೃಷ್ಣ ಜನ್ಮಾಷ್ಟವಿ ಪ್ರಯುಕ್ತ ಪಂಚಮ ವರ್ಷದ ಮುದ್ದುಕೃಷ್ಣ ವೇಷ ಸ್ಪರ್ಧೆ ಭಾನುವಾರ ದೈವಸ್ಥಾನದ ವಠಾರದಲ್ಲಿ ನಡೆಯಿತು.

Kateel-25081601

Comments

comments

Comments are closed.

Read previous post:
Kinnigoli-23081604
ಪಂಚಾಯಿತಿಗಳಿಗೆ ದೆಹಲಿ ತಂಡ ಬೇಟಿ

ಕಿನ್ನಿಗೋಳಿ: ದಕ್ಷಿಣ ಕನ್ನಡ ಜಿಲ್ಲೆಗೆ ಮೂರುದಿನಗಳ ಕಾಲ ವಿಶ್ವ ಸಂಸ್ಥೆ ಹಾಗೂ ಬಿಹಾರ , ಜಾರ್ಖಂಡ್, ಅಸ್ಸಾಂ ಸಹಿತ ಉತ್ತರ ಭಾರತದ ವಿವಿಧ ರಾಜ್ಯದ ಅಧಿಕಾರಿಗಳ ತಂಡ ಅಧ್ಯಯನ...

Close