ಕಿನ್ನಿಗೋಳಿ ಲಿಟ್ಲ್ ಫ್ಲವರ್ ಹಿ.ಪ್ರಾ. ಶಾಲೆ 24 ಪ್ರಶಸ್ತಿ

ಕಿನ್ನಿಗೋಳಿ : ಸಂತಪೌಲರ ಹಿರಿಯ ಪ್ರಾಥಮಿಕ ಶಾಲೆ ಬಳಕುಂಜೆಯಲ್ಲಿ ಇತ್ತೀಚೆಗೆ ನಡೆದ ಪದ್ಮನೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಿನ್ನಿಗೋಳಿ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು 10 ಪ್ರಥಮ, 12 ದ್ವಿತೀಯ, 2 ತೃತೀಯ ಒಟ್ಟು 24 ಪ್ರಶಸ್ತಿಗಳನ್ನು ಗಳಿಸಿದ್ದಾರೆ.

Kinnigoli-25081601

Comments

comments

Comments are closed.

Read previous post:
Kateel-25081601
ಗಿಡಿಗೆರೆ ಮುದ್ದುಕೃಷ್ಣ ವೇಷ ಸ್ಪರ್ಧೆ

 ಕಟೀಲು : ಗಿಡಿಗೆರೆ ಶ್ರೀ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನ ಮತ್ತು ಶ್ರೀ ದುರ್ಗಾಂಬಿಕಾ ಯುವಕ-ಯುವತಿ ಮಂಡಲಗಳ ಜಂಟಿ ಆಶ್ರಯದಲ್ಲಿ ದಿ. ವೀರಪ್ಪ ಮೇಸ್ತ್ರಿ ಗಿಡಿಗೆರೆ ಸ್ಮರಣಾರ್ಥ ಶ್ರೀ...

Close