ಪಂಜ ವಿವಿಧ ಸಂಘಗಳಿಂದ ಶ್ರಮದಾನ

ಕಿನ್ನಿಗೋಳಿ : ಪಕ್ಷಿಕೆರೆಯಿಂದ ಪಂಜಕ್ಕೆ ಸಂಪರ್ಕಿಸುವ ರಸ್ತೆ ತೀರಾ ಹದಗೆಟ್ಟಿದ್ದು ಪಕ್ಷಿಕೆರೆ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಹಿಂದು ಜಾಗರಣ ವೇದಿಕೆ ಪಕ್ಷಿಕೆರೆ ಮಂಡಲ, ವಿನಾಯಕ ಮಿತ್ರ ಮಂಡಳಿ ಹಾಗೂ ಶ್ರೀ ಹರಿಸ್ಪೋರ್ಟ್ಸ್ ಕ್ಲಬ್ ವತಿಯಿಂದ ರಸ್ತೆ ಬದಿಯ ಇಕ್ಕೆಲಗಳ ಗಿಡಗಂಟಿಗಳ ನಿವಾರಣೆ ಮತ್ತು ರಸ್ತೆಯಲ್ಲಿನ ಗುಂಡಿಗಳನ್ನು ಭಾನುವರ ದುರಸ್ತಿ ಮಾಡಲಾಯಿತು.

Kinnigoli-28081605

Comments

comments

Comments are closed.

Read previous post:
Kinnigoli-28081601
ಪಂಜ : ತುಳುನಾಡ ಮಣ್ಣ್‌ಡ್ ಕೆಸರ‍್ದ ಗೊಬ್ಬು

 ಕಿನ್ನಿಗೋಳಿ : ಯುವಜನಾಂಗಕ್ಕೆ ನಮ್ಮ ಪೂರ್ವಜರ ಜೀವನ ಪದ್ದತಿ ಹಾಗೂ ಪರಂಪರೆಯನ್ನು ಪರಿಚಯಿಸುತ್ತಿರುವುದು ಮಹತ್ವದ ಕಾರ್ಯ. ಕೆಸರು ಗದ್ದೆಯ ಆಟಗಳು ದೈಹಿಕ ಶಕ್ತಿಯ ಉದ್ದೀಪನವಾಗಿದ್ದು ಮತ್ತು ಚರ್ಮ ವ್ಯಾದಿಗೆ...

Close