ಅತ್ತೂರು ಹಾಲು ಉತ್ಪಾದಕರ ಸಹಕಾರಿ ಸಂಘ ಉಪ ಕೇಂದ್ರ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಅತ್ತೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಉಪ ಕೇಂದ್ರವನ್ನು ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಅತ್ತೂರು ಅರಸು ಕುಂಜಿರಾಯ ದೈವಸ್ಥಾನದ ಉಪಾಧ್ಯಕ್ಷ ಜಗನಾಥ ಶೆಟ್ಟಿ ಬುಧವಾರ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಚರಣ್ ಜೆ ಶೆಟ್ಟಿ, ಅತ್ತೂರು ಅರಸು ಕುಂಜಿರಾಯ ದೈವಸ್ಥಾನದ ಶಂಭು ಮುಕಾಲ್ದಿ. ಸದಸ್ಯರಾದ ತಿಮಪ್ಪ ಶೆಟ್ಟಿ, ಜಯ ಶೆಟ್ಟಿ, ಪ್ರಾನ್ಸಿಸ್ ಡಿಸೋಜ, ಸಂದೀಪ್ ಶೆಟ್ಟಿ, ಮಹಾಬಲ ಶೆಟ್ಟಿ, ಸಂಘದ ಕೃತಕ ಗರ್ಭದಾರಣಾ ಕಾರ್ಯಕರ್ತೆ ಜಯಂತಿ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಶೆಟ್ಟಿ ಅತ್ತೂರಗುತ್ತು ಮತ್ತಿತರರು ಉಪಸ್ಥಿತರಿದ್ದರು.

Kinnigoli-31081601

Comments

comments

Comments are closed.

Read previous post:
Kinnigoli-30081601
ಕಿನ್ನಿಗೋಳಿ ಬಸ್ ನಿಲ್ದಾಣ ಸಮಸ್ಯೆ

ಕಿನ್ನಿಗೋಳಿ : ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ಕೆಲವು ಅಂಗಡಿ ಮಾಲಿಕರು ಪಾರ್ಕಿಂಗ್ ಹಾಗೂ ಪುಟ್‌ಪಾತ್ ಅನಧಿಕೃತವಾಗಿ ಆಕ್ರಮಿಸಿದ್ದು ಅದನ್ನು ತೆರವು ಹಾಗೂ ಬಸ್ ನಿಲ್ದಾಣದ ಅವ್ಯವಸ್ಥೆಯನ್ನು ಸರಿಪಡಿಸುವ ಕಾರ್ಯಕ್ಕೆ...

Close