ಕಟೀಲು ಭಾರತ ಬಂದ್ ಇಲ್ಲ

ಕಿನ್ನಿಗೋಳಿ: ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಸಂಘಟನೆಗಳ “ಭಾರತ ಬಂದ್” ಕಿನ್ನಿಗೋಳಿ ಕಟೀಲು ಪರಿಸರದಲ್ಲಿ ಕಂಡುಬಂದಿಲ್ಲ. ಕಟೀಲಿಗೆ ಬರುತ್ತಿರುವ ಭಕ್ತಾಧಿಗಳ ಸಂಖ್ಯೆ ಶ್ರಾವಣ ಶುಕ್ರವಾರದ್ದರಿಂದ ಜನ ನಿಬಿಡತೆ ಜಾಸ್ತಿಯಾಗಿತ್ತು. ಬಸ್ ನಿಲ್ದಾಣದಲ್ಲಿ ಭಕ್ತಾಧಿಗಳ ವಾಹನಗಳು ತುಂಬಿತ್ತು. ಹೆಚ್ಚಿನ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಖಾಸಗಿ ವಾಹನ, ಕಾರು ರಿಕ್ಷಾಗಳು ಸಂಚಾರ ಹಾಗೂ ಜನರ ಓಡಾಟವಿತ್ತು . ಖಾಸಗಿ ಪ್ರಯಾಣಿಕ ಬಸ್ಸುಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು.

Kinnigoli-0209201601 Kinnigoli-0209201602 Kinnigoli-0209201603

Comments

comments

Comments are closed.

Read previous post:
Kinnigoli-0109201601
ಕಿನ್ನಿಗೋಳಿ ವ್ಯ. ಸೇ. ಸ. ಬ್ಯಾಂಕ್ ಮಹಾ ಸಭೆ

ಕಿನ್ನಿಗೋಳಿ: ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಯಮಿತ ಇದರ ವಾರ್ಷಿಕ ಮಹಾ ಸಭೆ ಬ್ಯಾಂಕ್‌ನ ಅಧ್ಯಕ್ಷ ಕೆ. ಲವ ಶೆಟ್ಟಿ ಅಧ್ಯಕ್ಷತೆಯಲ್ಲಿ ನೇಕಾರ ಸೌಧದಲ್ಲಿ ಭಾನುವಾರ ನಡೆಯಿತು....

Close