ಕಿನ್ನಿಗೋಳಿ ಬಂದ್ ಮಿಶ್ರ ಪ್ರತಿಕ್ರಿಯೆ

ಕಿನ್ನಿಗೋಳಿ: ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಸಂಘಟನೆಗಳ “ಭಾರತ ಬಂದ್” ಕಿನ್ನಿಗೋಳಿ ಪರಿಸರದಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂದಿದೆ.
ಖಾಸಗಿ ವಾಹನ, ಕಾರು ರಿಕ್ಷಾಗಳು ಸಂಚಾರ ಹಾಗೂ ಜನರ ಓಡಾಟವಿತ್ತು . ಖಾಸಗಿ ಪ್ರಯಾಣಿಕ ಬಸ್ಸುಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು.

Kinnigoli-0209201604

Comments

comments

Comments are closed.

Read previous post:
Kinnigoli-0209201601
ಕಟೀಲು ಭಾರತ ಬಂದ್ ಇಲ್ಲ

ಕಿನ್ನಿಗೋಳಿ: ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಸಂಘಟನೆಗಳ “ಭಾರತ ಬಂದ್” ಕಿನ್ನಿಗೋಳಿ ಕಟೀಲು ಪರಿಸರದಲ್ಲಿ ಕಂಡುಬಂದಿಲ್ಲ. ಕಟೀಲಿಗೆ ಬರುತ್ತಿರುವ ಭಕ್ತಾಧಿಗಳ ಸಂಖ್ಯೆ ಶ್ರಾವಣ ಶುಕ್ರವಾರದ್ದರಿಂದ ಜನ ನಿಬಿಡತೆ ಜಾಸ್ತಿಯಾಗಿತ್ತು....

Close