ಕಟೀಲು ಬೃಹತ್ ಕಾಲ್ನಡಿಗೆ ಜಾಥಾ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಯ ಅವಹೇಳನ ಹಿನ್ನೆಲೆಯಲ್ಲಿ, ಕಟೀಲು ಶ್ರೀ ದುರ್ಗಾಪರಮೇಶ್ವರೀ ಭಕ್ತ ವೃಂದ ಮೂಡಬಿದ್ರೆ ವತಿಯಿಂದ ಬೃಹತ್ ಕಾಲ್ನಡಿಗೆ ಜಾಥಾ ಮೂಡಬಿದ್ರೆಯ ಸಮಾಜ ಮಂದಿರದಿಂದ ಕಟೀಲು ದುರ್ಗೆಯ ಸನ್ನಿಧಿವರೆಗೆ ನಡೆಯಿತು ಈ ಸಂದರ್ಭ ನೂರಾರು ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡರು.

Kateel-09091601

 

Comments

comments

Comments are closed.

Read previous post:
Kinnigoli09091605
ರಾಜರತ್ನಪುರ ಬಾಲಗಣೇಶೋತ್ಸವ ವಿಸರ್ಜನಾ ಮೆರವಣಿಗೆ

ಕಿನ್ನಿಗೋಳಿ: ಕಿನ್ನಿಗೋಳಿ ರಾಜರತ್ನಪುರ ಶ್ರೀ ಬಾಲಗಣೇಶೋತ್ಸವ ಸಮಿತಿಯ ಪೂಜಿತ ಗಣಪತಿಯ ವಿಸರ್ಜನಾ ಮೆರವಣಿಗೆ ಗುರುವಾರ ನಡೆಯಿತು.

Close