ಕಿನ್ನಿಗೋಳಿ ರೋಟರಿ ಶಾಲೆ ಶಿಕ್ಷಕರ ದಿನಾಚರಣೆ

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ನಡೆದ ಶಿಕ್ಷಕರ ದಿನಾಚರಣೆ ಸಂದರ್ಭ ಶಿಕ್ಷಕರನ್ನು ಗೌರವಿಸಲಾಯಿತು ಈ ಸಂದರ್ಭ ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ರಮಾನಂದ ಪೂಜಾರಿ, ಶಾಲಾ ಕಾರ್ಯದರ್ಶಿ ವಿಲಿಯಂ ಸಿಕ್ವೇರಾ, ಕೋಶಾಧಿಕಾರಿ ಸತೀಶ್ವಂದ್ರ ಹೆಗ್ಡೆ, ಸುರೇಂದ್ರನಾಥ ವಿ. ಶೆಣೈ, ಜೆರೋಮ್ ಮೋರಾಸ್, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶರತ್ ಶೆಟ್ಟಿ, ಪಧಾಧಿಕಾರಿಗಳಾದ ಶೀಲಾ ಶಂಕರ್, ಸರಿತಾ, ಯೋಗೀಶ್ ಕೋಟ್ಯಾನ್, ಶಾಲಾ ಮುಖ್ಯ ಶಿಕ್ಷಕ ಗಿಲ್ಬರ್ಟ್ ದಿಸೋಜ, ಎಲ್.ಎನ್. ಭಟ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-15101605

Comments

comments

Comments are closed.

Read previous post:
Kinnigoli12091604
ಬಕ್ರೀದ್

ಗುತ್ತಕಾಡು ಮಸೀದಿ ಪಕ್ಷಿಕೆರೆ ಮಸೀದಿ ಕಿನ್ನಿಗೋಳಿ ಮಸೀದಿ ಪುನರೂರು ಮಸೀದಿ

Close