ಏಳಿಂಜೆ ವನಮಹೋತ್ಸವ

ಕಿನ್ನಿಗೋಳಿ: ಇತ್ತೀಚೆಗೆ ಕಿನ್ನಿಗೋಳಿ ಲಯನ್ಸ್-ಲಯೆನೆಸ್ ಕ್ಲಬ್, ಏಳಿಂಜೆ ಶ್ರೀ ದೇವಿ ಮಹಿಳಾ ಮಂಡಲ ಏಳಿಂಜೆ ನವ ಚೇತನ ಯವಕ ಮಂಡಲ ಹಾಗೂ ಏಳಿಂಜೆ ಲಿಟ್ಲ್ ಫ್ಲವರ್ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ವನಮಹೋತ್ಸವ ಶಾಲಾ ಮೈದಾನದಲ್ಲಿ ನಡೆಯಿತು. ಸುಮಾರು 500 ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು. ಲಯನ್ಸ್ ಕ್ಲಬ್ ವತಿಯಿಂದ ಶಾಲೆಯ ಬಿಸಿಯೂಟ ಯೋಜನೆಗೆ ಗ್ರೈಂಡರ್ ನೀಡಲಾಯಿತು. ಹಾಗೂ ತೆಂಗಿನ ಗಿಡಗಳನ್ನು ನಡೆಲಾಯಿತು. ಈ ಸಂಧರ್ಭ ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ವೈ. ಯೋಗೀಶ್ ರಾವ್, ನಿಕಟಪೂರ್ವ ಅಧ್ಯಕ್ಷ ಸುಧಾಕರ ಶೆಟ್ಟಿ, ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ಲಯನೆಸ್ ಅಧ್ಯಕ್ಷೆ ವತ್ಸಲಾ ರಾವ್, ಕಾರ್ಯದರ್ಶಿ ಸವಿತಾ ಪಿ. ಶೆಟ್ಟಿ, ಲಾರೆನ್ಸ್ ಫೆರ್ನಾಂಡಿಸ್, ವೈ. ಕೃಷ್ಣ ಸಾಲ್ಯಾನ್, ನಾಗೇಶ್, ಭಾಸ್ಕರ ಶೆಟ್ಟಿ, ರಾಮ ನಾಯಕ್, ಏಳಿಂಜೆ ಹಾಲು ಉತ್ಪಾದಕರ ಸಂಘದ ನಾಗೇಶ್, ಆಶಾ ಕಾರ್ಯಕರ್ತೆ ಪದ್ಮಿನಿ ವಸಂತ್ ಮತ್ತಿತರರು ಉಪಸ್ಥಿತರಿದ್ದರು.

Kinnigoli13091607

Comments

comments

Comments are closed.

Read previous post:
Kinnigoli13091605
ಕಟೀಲು: ಮುಂಬಯಿ ತಂಡ ಪಾದಯಾತ್ರೆ

ಕಿನ್ನಿಗೋಳಿ: ಕಟೀಲು ದೇವಿ ಹಾಗೂ ಹಿಂದೂ ದೇವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಹಾಗೂ ವಿಕೃತಿಯಾಗಿ ಚಿತ್ರಿಸಿರುವುದನ್ನು ಖಂಡಿಸಿ ಮಂಗಳವಾರ ಮುಂಬಾಯಿಯ 66 ಮಂದಿಯ ತಂಡ, ಕನ್ಯಾನ ಕೊಂಡೆವೂರು ನಿತ್ಯಾನಂದ...

Close