ಕಟೀಲು ರಾಮಾಯಣ ಕಥಾ ಪ್ರಪಂಚ

ಕಿನ್ನಿಗೋಳಿ: ರಾಮನಿಗೆ ವಿದ್ಯೆ ಕಲಿಸಿದವರು ವಸಿಷ್ಠರು, ಬೆಳೆಸಿದವರು ವಿಶ್ವಾಮಿತ್ರರು. ರಾಮ ಜನಸಾಮಾನ್ಯರೊಂದಿಗೆ ಬೆಳೆದ ಅಸಾಮಾನ್ಯ ಎಂದು ಪ್ರಸಂಗಕರ್ತ, ಸಾಹಿತಿ ಶ್ರೀಧರ ಡಿ.ಎಸ್. ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ರಾಮಾಯಣ ಕಥಾ ಪ್ರಪಂಚ ಸರಣಿಯಲ್ಲಿ ಉಪನ್ಯಾಸವಿತ್ತು ಮಾತನಾಡಿದರು. ಕಟೀಲು ದೇವಳ ಪ್ರೌಢ ಶಾಲಾ ವೈಸ್ ಪ್ರಿನ್ಸಿಪಾಲ್ ಸೋಮಪ್ಪ ಅಲಂಗಾರು, ಸಹಾಯಕ ಅಧ್ಯಾಪಕರಾದ ದೇವಿಪ್ರಸಾದ್, ಶ್ರೀವತ್ಸ ಎಸ್. ಆರ್. ಮತ್ತಿತರರು ಉಪಸ್ತೀತರಿದ್ದರು.

Kinnigoli-1501601

Comments

comments

Comments are closed.

Read previous post:
Kinnigoli-13091602
ಸಂಘಟನಾ ಶಕ್ತಿ ಬೆಳೆಸಿದಾಗ ಎಲ್ಲಾ ಕಾರ್ಯಗಳು ಸುಲಲಿತ

ಕಿನ್ನಿಗೋಳಿ: ಮಾರುಕಟ್ಟೆಯ ಪ್ರಬಲ ಪೈಪೋಟಿಯಲ್ಲಿ ಟೈಲರ್ ವೃತ್ತಿ ಕಷ್ಟ ಸಾಧ್ಯವಾಗುತ್ತಿದೆ. ಸಂಘಟನಾ ಶಕ್ತಿ ಬೆಳೆಸಿದಾಗ ಎಲ್ಲಾ ಕಾರ್ಯಗಳು ಸುಲಲಿತವಾಗಿ ನಿಭಾಯಿಸಬಹುದು ಎಂದು ಟೈಲರ‍್ಸ್ ಎಸೋಸಿಯೇಶನ್ ದ.ಕ. ಜಿಲ್ಲಾ ಸಮಿತಿಯ...

Close