ಶ್ರೀವರ ಕ್ಲೇ ಮಾಡಲಿಂಗ್‌

ಕಿನ್ನಿಗೋಳಿ: ಬಂಟ್ವಾಳ ವಗ್ಗ ಪ.ಪೂ. ಕಾಲೇಜಿನಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬಳ್ಕುಂಜೆ ಸಂತ ಪೌಲರ ಹಿ. ಪ್ರಾ. ಶಾಲೆಯ ವಿದ್ಯಾರ್ಥಿ ಶ್ರೀವರ ಕ್ಲೇ ಮಾಡಲಿಂಗ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾನೆ. ಈತ ಶಿಕ್ಷಕರಾದ ಸುಕುಮಾರ ಎನ್. ಹಾಗೂ ಸೀತಾಚಂದ್ರಿಕಾ ಇವರ ಪುತ್ರ. ವೆಂಕಿ ಪಲಿಮಾರು ಇವರ ಶಿಷ್ಯ.

Kinnigoli-15091604

Comments

comments

Comments are closed.

Read previous post:
Kinnigoli-15091603
ರಿಕ್ಷಾಚಾಲಕರು ಗ್ರಾಮದ ರಾಯಭಾರಿಗಳು

ಕಿನ್ನಿಗೋಳಿ: ರಿಕ್ಷಾಚಾಲಕರು ಗ್ರಾಮದ ರಾಯಭಾರಿಗಳಿದ್ದಂತೆ ಸಂಘಟಶಾ ಶಕ್ತಿಯ ಮೂಲಕ ಅಸಹಾಯಸ್ಥರಿಗೆ ಸಹಾಯ ಹಸ್ತ ನೀಡಿ ಸಮಾಜದಲ್ಲಿ ಮಾದರಿಯೆನಿಸಬೇಕು ಎಂದು ಪಕ್ಷಿಕೆರೆ ಕಿನ್ನಿಗೋಳಿ ಸಾಗರಿಕಾ ಸಂಸ್ಥೆಯ ಧನಂಜಯ ಶೆಟ್ಟಿಗಾರ್ ಹೇಳಿದರು....

Close