ಉಳೆಪಾಡಿ : ಕೃತಿ ಬಿಡುಗಡೆ

ಕಿನ್ನಿಗೋಳಿ: ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ 522ನೇ ಕೃತಿ ಶ್ರೀ ಮೋಹನದಾಸ ಸುರತ್ಕಲ್ ರಚಿತ “ಕನ್ನಡ ಪ್ರಶ್ನೋಪನಿಷತ್ತ್” ಕೃತಿಯ ಬಿಡುಗಡೆ ಅಕ್ಟೋಬರ್ 10ರಂದು ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯೀ ದೇವಸ್ಥಾನದಲ್ಲಿ ಶರನ್ನವರಾತ್ರಿ ಪರ್ವದ ಸಂದರ್ಭ ಜರಗಲಿರುವುದು. ಶಾಸಕ ಕೆ.ಅಭಯಚಂದ್ರ ಜೈನ್ ಅವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಕಟೀಲಿನ ಪ್ರಧಾನ ಅರ್ಚಕ ವೇ.ಮೂ.ಕಮಲಾದೇವಿ ಪ್ರಸಾದ ಆಸ್ರಣ್ಣ ಬಿಡುಗಡೆಗೊಳಿಸಲಿರುವರು ಎಂದು ದೇವಳದ ಧರ್ಮದರ್ಶಿ ಮೋಹನದಾಸ ಸುರತ್ಕಲ್ ಹಾಗೂ ಯುಗಪುರುಷದ ಪ್ರಕಟಣಾಲಯದ ಪ್ರಕಾಶಕ ಕೊಡೆತ್ತೂರು ಭುವನಾಭಿರಾಮ ಉಡುಪರು ತಿಳಿಸಿದ್ದಾರೆ.

Comments

comments

Comments are closed.

Read previous post:
Kateel-04101609
ಕಟೀಲು ನವರಾತ್ರಿ ಉತ್ಸವ ಮೆರವಣಿಗೆ

ಕಿನ್ನಿಗೋಳಿ: ಕಟೀಲು ನವರಾತ್ರಿ ತೃತೀಯ ದಿನದ ಮೆರವಣಿಗೆ ಸಮಿತಿಯ 31 ನೇ ವರ್ಷದ ನವರಾತ್ರಿ ಉತ್ಸವದ ಮೆರವಣಿಗೆಯು ಹುಲಿ ವೇಷ, ಸ್ಥಬ್ದ ಚಿತ್ರ ಹಾಗೂ ಇತರ ವೇಷಗಳೊಂದಿಗೆ ಸೋಮವಾರ ರಾತ್ರಿ...

Close