ಕಿನ್ನಿಗೋಳಿ ಪ್ರಥಮ ವರ್ಷದ ಶ್ರೀ ಶಾರದಾ ಮಹೋತ್ಸವ

ಕಿನ್ನಿಗೋಳಿ : ಕಿನ್ನಿಗೋಳಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಪ್ರಥಮ ವರ್ಷದ ಶ್ರೀ ಶಾರದಾ ಮಹೋತ್ಸವವು ಕಿನ್ನಿಗೋಳಿ ಮಹಮ್ಮಾಯೀ ಕಟ್ಟೆ ಬಳಿಯ ಮಂಟಪದಲ್ಲಿ ಶುಕ್ರವಾರ ದೀಪ ಬೆಳಗುವ ಮೂಲಕ ಚಾಲನೆ ನೀಡಲಾಯಿತು. ಶಾರದಾ ಮಹೋತ್ಸವ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶೆಣೈ, ಕೃಷ್ಣ ಶೆಣೈ ಕಿನ್ನಿಗೋಳಿ, ಶ್ರೀ ರಾಮ ಮಂದಿರ ದೇವಳ ಅರ್ಚಕ ಗಿರೀಶ್ ಭಟ್, ಕೊಡೆತ್ತೂರು ಅರಸು ಕುಂಜರಾಯ ದೈವಸ್ಥಾನ ಜಯರಾಮ ಮುಕ್ಕಾಲ್ದಿ, ಶ್ರೀ ಶಾರದೋತ್ಸವ ಶೋಭಾ ಯಾತ್ರೆ ಸಮಿತಿ ಸಂಚಾಲಕ ಪ್ರತೀಕ್ ಶೆಟ್ಟಿ, ನವೀನ್ ಪೂಜಾರಿ, ಸಮಿತಿ ಕಾರ್ಯದರ್ಶಿ ಕೃಷ್ಣ ಬಂಗೇರ ಎಕ್ಕಾರು, ಕೋಶಾಧಿಕಾರಿ ಶ್ರೀನಿವಾಸ ಶೆಣೈ ಮತ್ತಿತರರು ಉಪಸ್ಥಿತರಿದ್ದರು.

Kinnigoli-07101601 Kinnigoli-07101602

 

 

Comments

comments

Comments are closed.