ಕಬಡ್ಡಿ ಪಂದ್ಯಾಟ ಕಾರ್.. ಕಬಡ್ಡಿ -2016

ಮೂಲ್ಕಿ:  ದ.ಕ.ಉಡುಪಿ ಮತ್ತು ಕಾಸರಗೋಡು ಜಿಲ್ಲಾ ಮಟ್ಟದ ಕಬಡ್ಡಿ ಮೂಡಬಿದ್ರಿ ತಂಡ ಛಾಂಪಿಯನ್‌ಕನ್ನಡಪ್ರಭವಾರ್ತೆ,ಮೂಲ್ಕಿ  ಯುನ್ಯೆಟೆಡ್ ಸ್ಪೋರ್ಟ್ಸ್ ಪೆಟ್ರೋನೇಜ್ ಅಸೋಸಿಯೇಶನ್ ನ ಆಶ್ರಯದಲ್ಲಿ ಮೂಲ್ಕಿಯ ಕಾರ್ನಾಡಿನ ಗಾಂಧಿ ಮ್ಯೆದಾನದಲ್ಲಿ ಜರಗಿದ ದ.ಕ.ಉತ್ತರ ಕನ್ನಡ, ಉಡುಪಿ ಮತ್ತು ಕಾಸರಗೋಡು  ಜಿಲ್ಲೆಗಳ ಕಬಡ್ಡಿ ಪಂದ್ಯಾಟ ಕಾರ್.. ಕಬಡ್ಡಿ -2016 ಪಂದ್ಯದಲ್ಲಿ ಮೂಡಬಿದ್ರಿಯ ತಂಡವು ಫ್ಯೆನಲ್ ಪಂದ್ಯದಲ್ಲಿ  ಬೆಳ್ತಂಗಡಿಯ ವರುಣ್ ಟ್ರಾವೆಲ್ಸ್ ತಂಡವನ್ನು ಸೋಲಿಸಿ ರೂ 55555 ನಗದು ಸೇರಿದಂತೆ ಪ್ರಶಸ್ತಿಯನ್ನು ಪಡೆದು  ಛಾಂಪಿಯನ್ ಆಗಿ ಮೂಡಿ ಬಂದಿದೆ. ಸಮಾರೋಪ ಸಮಾರಂಭದಲ್ಲಿ ಮೂಲ್ಕಿ ನಗರ ಪಂಚಾಯತ್ ಅದ್ಯಕ್ಷ ಸುನೀಲ್ ಆಳ್ವ ವಿಜೇತರಿಗೆ ಟ್ರೋಫಿ ಹಸ್ತಾಂತರಿಸಿದರು. ಮೂಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಬಿ ಎಂ ಆಸೀಫ್, ಸದಸ್ಯ ಪುತ್ತುಬಾವು ಮತ್ತು ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Mulki-1110201601

Comments

comments

Comments are closed.

Read previous post:
Kinnigoli-11101601
ದಸರಾ-ದೀಪಾವಳಿ ವಿಶೇಷಾಂಕ ಬಿಡುಗಡೆ

ಕಿನ್ನಿಗೋಳಿ: ಯುಗಪುರುಷ ಮಾಸಪತ್ರಿಕೆಯ 70ನೇ ದಸರಾ-ದೀಪಾವಳಿ ವಿಶೇಷಾಂಕವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ ಹಾಗೂ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಮಂಗಳವಾರ ಬಿಡುಗಡೆಗೊಳಿಸಿದರು....

Close