ಕಟೀಲು : ಪಾಂಡಿಚೇರಿ ಮುಖ್ಯ ಮಂತ್ರಿ ನಾರಾಯಣ ಸ್ವಾಮಿ ಭೇಟಿ

ಕಟೀಲು : ಪಾಂಡಿಚೇರಿ ಮುಖ್ಯ ಮಂತ್ರಿ ನಾರಾಯಣ ಸ್ವಾಮಿ ಭಾನುವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭ ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ವೆಂಕಟರಮಣ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ದೇವಳದ ಪ್ರಬಂಧಕ ವಿಜಯಕುಮಾರ್ ಶೆಟ್ಟಿ ಸ್ವಾಗತಿಸಿದರು. ಪಾಂಡಿಚೇರಿ ಶಾಸಕ ಸುಬ್ರಮಣಿ, ರಾಜ್ಯ ಕೆಪಿಸಿಸಿ ಯ ಎಂ.. ಸಿ. ಕುಮಾರ್ ಉಪಸ್ಥಿತರಿದ್ದರು.

Kateel-16101601 Kateel-16101602

Comments

comments

Comments are closed.

Read previous post:
Kinnigoli-161003
ವಿ.ಹಿ.ಪ. ಬಜರಂಗದಳ, ಮಾತೃ ಮಂಡಳಿ ದುರ್ಗಾವಾಹಿನಿ ಘಟಕಗಳ ಉದ್ಘಾಟನೆ

ಕಿನ್ನಿಗೋಳಿ : ಸಮಾಜದ ಏಳಿಗೆಗಾಗಿ ದುಡಿದು ಸಂಘಟನಾ ಶಕ್ತಿಯನ್ನು ಬಲಪಡಿಸಿ ಸುಸಂಸ್ಕ್ರತ ಸಧೃಡ ಸಮಾಜವನ್ನು ಕಟ್ಟಬೇಕು ಎಂದು ಸುರತ್ಕಲ್ ಪ್ರಖಂಡ ವಿಶ್ವಹಿಂದು ಪರಿಷತ್ ಕಾರ್ಯಧ್ಯಕ್ಷ ವೇಣುಗೋಪಾಲ್ ಹೇಳಿದರು. ಕಿನ್ನಿಗೋಳಿ...

Close