ನೌಸೈನಿಕ್ ಶಿಬಿರ-ಸುಲೈಮಾನ್‌ಜಿಯಾದ್

ಕಿನ್ನಿಗೋಳಿ: ಐಕಳ ಪೊಂಪೈ ಕಾಲೇಜು ಎನ್.ಸಿ.ಸಿ. ನೌಕಾದಳದ ಕೆಡೆಟ್ ಸುಲೈಮಾನ್ ಜಿಯಾದ್ ಕಾಲೇಜು ಪ್ರಿನ್ಸಿಪಾಲ್ ಡಾ. ಜೋನ್ ಕ್ಲಾರನ್ಸ್ ಮಿರಾಂದ, 5ನೇ ಕರ್ನಾಟಕ ನೇವಲ್ ಎನ್.ಸಿ.ಸಿ. ಕಮಾಂಡಿಂಗ್ ಆಫೀಸರ್ ಕ್ಯಾಪ್ಟನ್ ಬೆಳ್ಯಪ್ಪ ಮತ್ತು ಎನ್.ಸಿ.ಸಿ. ಅಧಿಕಾರಿ ಲೆಪ್ಟಿನೆಂಟ್ ಪುರುಷೋತ್ತಮ ಕೆ.ವಿ. ಅವರ ಮಾರ್ಗದರ್ಶನದಲ್ಲಿ ಅಕ್ಟೋಬರ್ 5ರಿಂದ16 ರ ತನಕ ಕಾರವಾರದ ನೌಕಾನೆಲೆಯ ಐಎನ್‌ಎಸ್ ಕದಂಬ ಇಲ್ಲಿಜರಗಿದ ಅಖಿಲ ಭಾರತ ನೌಸೈನಿಕ್ ಶಿಬಿರದಲ್ಲಿ ಕರ್ನಾಟಕ ಮತ್ತು ಗೋವಾ ಎನ್ ಸಿ ಸಿ ನಿರ್ದೇಶನಾಲಯದ ತಂಡದಲ್ಲಿ 5ನೇ ಕರ್ನಾಟಕ ಎನ್.ಸಿ.ಸಿ. ನೇವಲ್ ಘಟಕದ ಪ್ರತಿನಿಧಿಯಾಗಿ ಭಾಗವಹಿಸಿರುತ್ತಾರೆ. ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಈ ತಂಡದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿರುತ್ತಾರೆ.

Kinnigoli-22101601

Comments

comments

Comments are closed.

Read previous post:
Kateel-1710201601
ಗಂಡುಕಲೆ ಯಕ್ಷಗಾನ ಮೆರೆದ ಹೆಣ್ಮಕ್ಕಳು

ಕಟೀಲು : ಸರಸ್ವತೀ ಸದನದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಶ್ರೀ ದುರ್ಗಾ ಮಕ್ಕಳ ಮೇಳದ ಕಲಾಪರ್ವದಲ್ಲಿ ತೆಂಕುತಿಟ್ಟಿನ ಹತ್ತು ವಿವಿಧ ಮಕ್ಕಳ ಮೇಳಗಳ ೧೭೪ ಕಲಾವಿದರು, ದುರ್ಗಾ...

Close