ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಕಿನ್ನಿಗೋಳಿ: ವಿಜಯಾ ಬ್ಯಾಂಕ್‌ನ 86 ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆಯ ರೋಗಿಗಳಿಗೆ ಕಿನ್ನಿಗೋಳಿ ವಿಜಯಾಬ್ಯಾಂಕ್ ಶಾಖೆಯ ವತಿಯಿಂದ ಹಣ್ಣು ಹಂಪಲು ವಿತರಣೆ ಶುಕ್ರವಾರ ನಡೆಯಿತು. ಬ್ಯಾಂಕ್‌ನ ಶಾಖಾ ಪ್ರಬಂಧಕ ಅನಿಲ್ ಕುಮಾರ್ ಎಸ್. ಎಸ್ , ಸಮಾಜ ಸೇವಕ ಸ್ಟೇನಿ ಪಿಂಟೋ, ಬ್ಯಾಂಕ್ ಅಧಿಕಾರಿ ಅನುಷಾ ಎನ್ , ಸಿಬ್ಬಂದಿ ಗೋಪಿನಾಥ್, ವೈದ್ಯರಾದ ಡಾ. ಕೆ. ಎನ್. ಶೆಟ್ಟಿ, ಡಾ. ಶ್ರುತಿ, ಸಿಬ್ಬಂದಿಗಳಾದ ಸಿ. ರೆನಿಷಾ, ಹೆಲನ್, ಸುನೀತಾ, ವರೋನಿಕಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-22101602

Comments

comments

Comments are closed.

Read previous post:
Kinnigoli-22101601
ನೌಸೈನಿಕ್ ಶಿಬಿರ-ಸುಲೈಮಾನ್‌ಜಿಯಾದ್

ಕಿನ್ನಿಗೋಳಿ: ಐಕಳ ಪೊಂಪೈ ಕಾಲೇಜು ಎನ್.ಸಿ.ಸಿ. ನೌಕಾದಳದ ಕೆಡೆಟ್ ಸುಲೈಮಾನ್ ಜಿಯಾದ್ ಕಾಲೇಜು ಪ್ರಿನ್ಸಿಪಾಲ್ ಡಾ. ಜೋನ್ ಕ್ಲಾರನ್ಸ್ ಮಿರಾಂದ, 5ನೇ ಕರ್ನಾಟಕ ನೇವಲ್ ಎನ್.ಸಿ.ಸಿ. ಕಮಾಂಡಿಂಗ್ ಆಫೀಸರ್...

Close