ಪೇಜಾವರರಿಗೆ ಅವಮಾನ :  ಖಂಡನೆ

ಕಿನ್ನಿಗೋಳಿ: ಉಡುಪಿ ಚಲೋ ನೆಪದಲ್ಲಿ ದೇವತಾಸ್ವರೂಪಿಯಾಗಿರುವ ಮಹಾಸಾಧಕ, ಸಜ್ಜನ ಸನ್ಯಾಸಿ ಪೇಜಾವರ ವಿಶ್ವೇಶತೀರ್ಥರನ್ನು ಅವಮಾನಗೊಳಿಸುವ ದುಷ್ಕೃತ್ಯಗಳನ್ನು ಕಟೀಲು ನಂದಿನಿ ಬ್ರಾಹ್ಮಣ ಸಭಾ ಖಂಡಿಸುತ್ತದೆ ಎಂದು ಸಭಾ ಅಧ್ಯಕ್ಷ ಡಾ. ಶಶಿಕುಮಾರ್, ಕಾರ್ಯದರ್ಶಿ ವೇದವ್ಯಾಸ ಉಡುಪ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-22101603
ಗಿಡಿಗೆರೆ ವೈದ್ಯಕೀಯ ಶಿಬಿರ

ಕಿನ್ನಿಗೋಳಿ : ಗ್ರಾಮೀಣ ಮಟ್ಟದಲ್ಲಿ ಸೇವಾ ಸಂಘ ಸಂಸ್ಥೆಗಳು ಉಚಿತವಾಗಿ ವೈದ್ಯಕೀಯ ಶಿಬಿರ ಹಾಗೂ ರಕ್ತದಾನ ಶಿಬಿರಗಳಂತಹ ಜನಪಯೋಗಿ ಕಾರ್ಯಕ್ರಮ ಹಮ್ಮಿಕೊಂಡು ಗ್ರಾಮೀಣ ಜನರ ಹಿತ ಕಾಪಾಡಬೇಕು ಎಂದು...

Close