ಪಕ್ಷಿಕೆರೆ ಚರ್ಚ್: ದಿವ್ಯ ಪ್ರತಿಮೆಯ ಮೆರವಣಿಗೆ

 ಕಿನ್ನಿಗೋಳಿ : ಪಕ್ಷಿಕೆರೆ ಸಂತ ಜೂದರ ಪುಣ್ಯಕ್ಷೇತ್ರದ ವಾರ್ಷಿಕ ಉತ್ಸವದ ಪ್ರಯುಕ್ತ ಗುರುವಾರ ಸಂಜೆ ಪಕ್ಷಿಕೆರೆ ಪೇಟೆಯಿಂದ ಪಕ್ಷಿಕೆರೆ ಚರ್ಚಿಗೆ ಸಂತ ಜೂದರ ದಿವ್ಯ ಪ್ರತಿಮೆಯ ಮೆರವಣಿಗೆ, ದಿವ್ಯ ಬಲಿ ಪೂಜೆ ನೊವೆನಾ ಪ್ರಾರ್ಥನೆ ಹಾಗೂ ಆರಾಧನೆ ಅಲಂಗಾರ್ ಚರ್ಚ್ ಫಾ. ಬಾಜಿಲ್ ವಾಸ್ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭ ಪಕ್ಷಿಕೆರೆ ಚರ್ಚ್ ಧರ್ಮಗುರು ಫಾ. ಆಂಡ್ರ್ಯೂ ಲಿಯೋ ಡಿಸೋಜ, ವಿವಿಧ ಚರ್ಚ್‌ಗಳ ಧರ್ಮಗುರುಗಳು ಸಹಾಯಕ ಧರ್ಮ ಗುರು ಪ್ಯಾಟ್ರಿಕ್ ಸಿಕ್ವೇರಾ, ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ವಿನ್ಸೆಂಟ್ ಡಿಸೋಜ, ಕಾರ್ಯದರ್ಶಿ ಲೂಸಿ ಡಿಸೋಜ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

Pakshikere-26101601

Pakshikere-27101601 Pakshikere-27101602 Pakshikere-27101603 Pakshikere-27101604 Pakshikere-27101605 Pakshikere-27101606 Pakshikere-27101607 Pakshikere-27101608

Comments

comments

Comments are closed.

Read previous post:
gudeepa
ಅ. 29 ಕಿನ್ನಿಗೋಳಿಯಲ್ಲಿ ಗೂಡುದೀಪ ಸ್ಪರ್ಧೆ

ಕಿನ್ನಿಗೋಳಿ: ಯುಗಪುರುಷ ಕಿನ್ನಿಗೋಳಿ, ರೋಟರ‍್ಯಾಕ್ಟ್ ಕ್ಲಬ್, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್ ಕಿನ್ನಿಗೋಳಿ, ಯಕ್ಷಲಹರಿ (ರಿ.) ಕಿನ್ನಿಗೋಳಿ, ಲಯನ್ಸ್ ಕ್ಲಬ್ ಮೂಲ್ಕಿ, ಭ್ರಾಮರೀ ಮಹಿಳಾ ಸಮಾಜ...

Close