ಚೀನೀ ವಸ್ತುಗಳ ಮಾರಾಟ ವಿರೋಧಿ ಜನಜಾಗೃತಿ

ಕಿನ್ನಿಗೋಳಿ: ಕಿನ್ನಿಗೋಳಿ ವಿಶ್ವ ಹಿಂದು ಪರಿಷತ ಹಾಗೂ ಬಜರಂದ ದಳ ದ ಆಶ್ರಯದಲ್ಲಿ ಚೀನೀ ವಸ್ತುಗಳ ಮಾರಾಟ ವಿರೋಧಿ ಜನಜಾಗೃತಿ ಸಭೆ ಗುರುವಾರ ಕಿನ್ನಿಗೋಳಿ ಶಾರಧ ಮಂಟಪದ ಬಳಿ ನಡೆಯಿತು. ಧಾರ್ಮಿಕ ಮುಖಂಡ ಕೆ. ಭುವನಾಭಿರಾಮ ಉಡುಪ, ವಿಶ್ವ ಹಿಂದು ಪರಿಷತ್ ಕಿನ್ನಿಗೋಳಿ ಘಟಕದ ಅಧ್ಯಕ್ಷ ವೇದವ್ಯಾಸ ಉಡುಪ ಹಾಗೂ ಉಪಾಧ್ಯಕ್ಷ ಕೆವಿ. ಶೆಟ್ಟಿ ಮಾಹಿತಿ ನೀಡಿದರು.
ಈ ಸಂದರ್ಭ ಈಶ್ವರ್ ಕಟೀಲ್, ಭಾಸ್ಕರ ಅಮೀನ್, ಸರೋಜಿನಿ ಗುಜರನ್, ಹೇಮಲತಾ, ದಿವಾಕರ ಕರ್ಕೇರ, ಜನಾರ್ಧನ ಕಿಲೆಂಜೂರು, ಕೇಶವ ಕರ್ಕೇರ, ಸಂತೋಷ್ ಶೆಟ್ಟಿ, ಯಜ್ಞಾತ ಆಚಾರ್ಯ, ಅಜಿತ್ ಕೋಟ್ಯಾನ್, ಕೃಷ್ಣ ಮಾರ್ಲ, ಸುಬ್ರಹ್ಮಣ್ಯ ಶೆಣೈ, ಪ್ರಕಾಶ್ ಹೆಗ್ಡೆ, ಹರಿಪ್ರಸಾದ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Kinnigoli-3010201605

 

Comments

comments

Comments are closed.

Read previous post:
Kinnigoli-3010201604
ನ 13 ರಂದು ಕಿನ್ನಿಗೋಳಿಯಲ್ಲಿ ಧರ್ಮ ಜಾಗೃತಿ ಸಭೆ

ಕಿನ್ನಿಗೋಳಿ: ಮುಂದಿನ ಜನಾಂಗಕ್ಕೆ ಸನಾತನ ಹಿಂದು ಧರ್ಮದ ತತ್ವ ಆದರ್ಶಗಳು ಮುಟ್ಟಬೇಕು ಅದಕ್ಕಾಗಿ ಧರ್ಮ ಜಾಗೃತಿಯ ಕಾರ್ಯ ನಿರಂತರ ನಡೆಯಬೇಕು ಎಂದು ಹಿಂದು ಜನ ಜಾಗೃತಿ ಸಮಿತಿಯ ಸಮನ್ವಯಕ...

Close