ರಾಜ್ಯ ಮಟ್ಟ ಯೋಗಾಸನ ಸ್ಪರ್ಧೆಗೆ ಆಯ್ಕೆ

ಕಿನ್ನಿಗೋಳಿ: ಮೈಸೂರಿನಲ್ಲಿ ನಡೆದ ಸಾರ್ವಜನಿಕ ಶಿಕ್ಷಣ ಇಲಾಖಾವತಿಯಿಂದ ನಡೆದ ವಿಭಾಗೀಯ ಮಟ್ಟದ ಯೋದಾಸನ ಸ್ಪರ್ಧೆಯಲ್ಲಿ 14ರ ವಯೋಮಿತಿ ಬಾಲಕಿಯರ ವಿಭಾಗದಲ್ಲಿ ದ.ಕ ಜಿಲ್ಲೆಯನ್ನು ಪ್ರತಿನಿಧಿಸಿದ ಕಿನ್ನಿಗೋಳಿ ಲಿಟ್ಲ್‌ಫ್ಲವರ್ ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳಾದ ಅಂಜಲಿ ಚವ್ಹಾಣ್, ಶ್ರೇಯಾ, ಮೋಕ್ಷಾ ಎನ್. ಅಮೀನ್, ನಂದಿನಿ ಜೆ.ಕೋಟ್ಯಾನ್ ಪ್ರಶಸ್ತಿ ಪಡೆದು ತಂಡ ಪ್ರಶಸ್ತಿಯನ್ನು ತಮ್ಮದಾಗಿಸಿ ಕೊಂಡು ಬೆಂಗಳೂರಿನ ರಾಮನಗರದಲ್ಲಿ ನವೆಂಬರ್ ತಿಂಗಳಲ್ಲಿ ನಡೆಯುವ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Kinnigoli-3010201601

Comments

comments

Comments are closed.

Read previous post:
Pakshikere-27101601
ಪಕ್ಷಿಕೆರೆ : ವಾರ್ಷಿಕ ಉತ್ಸವ, ಸಾಮೂಹಿಕ ವಿವಾಹ, ನೂತನ ಸಭಾಭವನ ಲೋಕಾರ್ಪಣೆ

ಕಿನ್ನಿಗೋಳಿ : ಕ್ರೈಸ್ತರು ಭಾರತೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಭಾರತೀಯರಾಗಿ ಬೆಳೆದು ದೇಶದ ಮುಖ್ಯ ವಾಹಿನಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇತರ ಸಮಾಜದೊಂದಿಗೆ ಸ್ನೇಹಪೂರ್ಣ ಸಂಬಂಧವನ್ನು ಬೆಳೆಸಿದೆ. ನಮ್ಮಲ್ಲಿ ನಾವು...

Close