ಸಿಂಡಿಕೇಟ್ ಬ್ಯಾಂಕ್‌-ಶಾಲಿನಿರಾವ್ ನಿವೃತ್ತಿ

ಕಿನ್ನಿಗೋಳಿ: ಸಿಂಡಿಕೇಟ್ ಬ್ಯಾಂಕ್‌ನಲ್ಲಿ 39 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಾಲಿನಿರಾವ್ ಅವರ ವಿದಾಯ ಕೂಟ ಕಿನ್ನಿಗೋಳಿ ಶಾಖೆಯಲ್ಲಿ ಶುಕ್ರವಾರ ನಡೆಯಿತು. ಶಾಖಾ ಪ್ರಬಂಧಕಿ ಆಶಾ, ಅಧಿಕಾರಿ ರವಿರಾಜ, ಯುಗಪುರುಷದ ಭುವನಾಭಿರಾಮ ಉಡುಪ, ವೇದವ್ಯಾಸ ಉಡುಪ, ಪವಿತ್ರಾ, ಶಿಲ್ಪಾ ಶ್ರೀ, ಧಮಯಂತಿ, ಗುಲಾಬಿ, ಪುರುಷೋತ್ತಮ, ಸುಧಾಕರ ಮತ್ತಿತರರು ಉಪಸ್ಥಿತರಿದ್ದರು.

Kinnigoli-3010201602

Comments

comments

Comments are closed.

Read previous post:
Kinnigoli-3010201601
ರಾಜ್ಯ ಮಟ್ಟ ಯೋಗಾಸನ ಸ್ಪರ್ಧೆಗೆ ಆಯ್ಕೆ

ಕಿನ್ನಿಗೋಳಿ: ಮೈಸೂರಿನಲ್ಲಿ ನಡೆದ ಸಾರ್ವಜನಿಕ ಶಿಕ್ಷಣ ಇಲಾಖಾವತಿಯಿಂದ ನಡೆದ ವಿಭಾಗೀಯ ಮಟ್ಟದ ಯೋದಾಸನ ಸ್ಪರ್ಧೆಯಲ್ಲಿ 14ರ ವಯೋಮಿತಿ ಬಾಲಕಿಯರ ವಿಭಾಗದಲ್ಲಿ ದ.ಕ ಜಿಲ್ಲೆಯನ್ನು ಪ್ರತಿನಿಧಿಸಿದ ಕಿನ್ನಿಗೋಳಿ ಲಿಟ್ಲ್‌ಫ್ಲವರ್ ಹಿ.ಪ್ರಾ.ಶಾಲಾ...

Close