ಕಿನ್ನಿಗೋಳಿ ಗೋಪೂಜೆ

ಕಿನ್ನಿಗೋಳಿ: ದೀಪಾವಳಿ ಪ್ರಯುಕ್ತ ಕಿನ್ನಿಗೋಳಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಘಟಕಗಳ ವತಿಯಿಂದ ಸೋಮವಾರ ಕಿನ್ನಿಗೋಳಿ ಶಾರದಾ ಮಂಟಪದ ಬಳಿ ಗೋಪೂಜೆ ನಡೆಯಿತು. ಈ ಸಂದರ್ಭ ಸುರತ್ಕಲ್ ಘಟಕದ ಜಯರಾಮ ಆಚಾರ್ಯ, ವೇಣುಗೋಪಾಲ್, ಕಿನ್ನಿಗೋಳಿ ವಿಶ್ವ ಹಿಂದೂ ಪರಿಷತ್ ಘಟಕದ ಅಧ್ಯಕ್ಷ ವೇದವ್ಯಾಸ ಉಡುಪ ದೇವಸ್ಯ ಮಠ, ಉಪಾಧ್ಯಕ್ಷ ಕೆ.ವಿ.ಶೆಟ್ಟಿ ದೇವಸ್ಯ, ಎಳತ್ತೂರು ಶ್ಯಾಮ್ ಸುಂದರ್ ಶೆಟ್ಟಿ, ಈಶ್ವರ್ ಕಟೀಲ್, ಕೆ. ಭುವನಾಭಿರಾಮ ಉಡುಪ, ಭಾಸ್ಕರ ಅಮೀನ್ ಉಲ್ಲಂಜೆ, ಪ್ರಕಾಶ್ ಹೆಗ್ಡೆ, ದಿವಾಕರ ಕರ್ಕೇರ, ಆನಂದ ಶಾಂತಿಪಲ್ಕೆ, ಸುಬ್ರಮಣ್ಯ ಹೆಬ್ಬಾರ್, ನಿತ್ಯಾನಂದ ರಾವ್, ಅಶೋಕ ಕೆಮ್ಮಡೆ ಮತ್ತಿತರರು ಉಪಸ್ಥಿತರಿದ್ದರು.
Kinnigoli-3110201603

Comments

comments

Comments are closed.

Read previous post:
Kinnigoli-3110201602
ಕಟೀಲು ಗೋಪೂಜೆ

ಕಿನ್ನಿಗೋಳಿ: ಕಟೀಲು ಕ್ಷೇತ್ರದಲ್ಲಿ ಗೋವುಗಳಿಗೆ ವಿಶೇಷ ಮಹತ್ವ ಕಲ್ಪಿಸಲಾಗುತ್ತಿದೆ. ಗೋವಿನ ಪೂಜೆಯಿಂದ ಸನಾತನ ಸಂಸ್ಕ್ರತಿ ಜಾಗೃತಿಯಾಗುತ್ತದೆ. ಎಂದು ಕಟೀಲು ದೇವಳದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಹೇಳಿದರು. ಕಟೀಲು...

Close