ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಕಿನ್ನಿಗೋಳಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹಿನ್ನಲೆಯಲ್ಲಿ ಖ್ಯಾತ ಯಕ್ಷಗಾನ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ ಅವರನ್ನು ಮುಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಅಭಿನಂಧಿಸಿದರು. ಕಿನ್ನಿಗೋಳಿ ಗ್ರಾ.ಪಂ. ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ, ಸದಸ್ಯರಾದ ಚಂದ್ರಶೇಖರ್, ಸುನಿತಾ ರೋಡ್ರಿಗಸ್, ಜಾನ್ಸನ್ ಜೆರೋಮ್ ಡಿಸೋಜ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಪ್ರಮೋದ್ ಕುಮಾರ್, ಜೊಸ್ಸಿ ಪಿಂಟೋ, ಉದ್ಯಮಿ ಧನಂಜಯ ಶೆಟ್ಟಿಗಾರ್, ಪುರಂದರ ಶೆಟ್ಟಿಗಾರ್, ಪ್ರಕಾಶ ಆಚಾರ್, ಹೈದರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli3010201605

Comments

comments

Comments are closed.

Read previous post:
Kinnigoli-3010201605
ಚೀನೀ ವಸ್ತುಗಳ ಮಾರಾಟ ವಿರೋಧಿ ಜನಜಾಗೃತಿ

ಕಿನ್ನಿಗೋಳಿ: ಕಿನ್ನಿಗೋಳಿ ವಿಶ್ವ ಹಿಂದು ಪರಿಷತ ಹಾಗೂ ಬಜರಂದ ದಳ ದ ಆಶ್ರಯದಲ್ಲಿ ಚೀನೀ ವಸ್ತುಗಳ ಮಾರಾಟ ವಿರೋಧಿ ಜನಜಾಗೃತಿ ಸಭೆ ಗುರುವಾರ ಕಿನ್ನಿಗೋಳಿ ಶಾರಧ ಮಂಟಪದ ಬಳಿ...

Close