ಕಿನ್ನಿಗೋಳಿ : ಕಿನ್ನಿಗೋಳಿ ಶ್ರೀ ರಾಮಮಂದಿರದಲ್ಲಿ 66 ನೇ ವರ್ಷದ ನಗರ ಸಂರ್ಕೀತನ ಭಜನಾ ಮಂಗಲೋತ್ಸವವು ಗುರುವಾರ ನಡೆಯಿತು. ಕಿನ್ನಿಗೋಳಿ ಜಿಎಸ್‌ಬಿ ಸಭಾದ ಅಧ್ಯಕ್ಷ ಕೆ. ಅಚ್ಚುತಮಲ್ಯ, ಕಾರ್ಯದರ್ಶಿ ಸುರೇಂದ್ರನಾಥ ಶೆಣೈ, ಅರ್ಚಕ ವೆ. ಮೂ. ಗಿರೀಶ್ ಭಟ್, ರಾಘವೇಂದ್ರ ಪ್ರಭು, ರಾಜೇಶ್ ನಾಯಕ್, ಮಾತೃ ಮಂಡಳಿ ಅಧ್ಯಕ್ಷೆ ಭಾರತೀ ಶೆಣೈ, ಕೆ ರತ್ನಾಕರ ರಾವ್, ಕೆ. ಜಿ. ಮಲ್ಯ, ರಘುವೀರ ಕಾಮತ್, ಪ್ರವೀಣ್ ಕುಡ್ವ, ಮಂಜುನಾಥ ಮಲ್ಯ, ಮುಕುಂದ ನಾಯಕ್, ರಾಜೇಶ್ ಕಾಮತ್, ಕೃಷ್ಣಾನಂದ ಕುಡ್ವ ಮತ್ತಿತರರು ಉಪಸ್ಥಿತರಿದ್ದರು.

Kinnigoli0711201609

Comments

comments

Comments are closed.

Read previous post:
Kinnigoli0711201608
ಯುವಪೀಳಿಗೆಗೆ ಜನಪದ ಕ್ರೀಡೆಗಳು ಮಾದರಿ

ಕಿನ್ನಿಗೋಳಿ: ಯುವಕರಲ್ಲಿ ಧಾರ್ಮಿಕ ಭಾವನೆ, ಶೃದ್ದೆ, ಏಕತೆ ಐಕ್ಯತೆ ಮೂಡಿಸುವಂತಹ ಕೆಲಸ ಆಗಬೇಕಾಗಿದೆ. ಯುವಪೀಳಿಗೆಗೆ ಜನಪದ ಕ್ರೀಡೆಗಳು ಮಾದರಿಯಾಗಲಿ ಎಂದು ಮೂಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಉದ್ಯಮಿ ದನಂಜಯ...

Close