ಕಟೀಲು ತಪ್ತ ಮುದ್ರಾಧಾರಣೆ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಶುಕ್ರವಾರ ಬೆಳಿಗ್ಗೆ 11ಗಂಟೆಗೆ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಹಿಳೆಯರೂ ಸೇರಿದಂತೆ ಜಾತಿಮತ ಬೇಧವಿಲ್ಲದೆ ಎಲ್ಲ ಆಸ್ತಿಕ ಭಕ್ತರಿಗೂ ತಪ್ತ ಮುದ್ರಾಧಾರಣೆ ಮಾಡಿದರು. ಈ ಸಂದರ್ಭ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಡಾ. ರವೀಂದ್ರನಾಥ ಪೂಂಜ, ಅರ್ಚಕರಾದ ಆಸ್ರಣ್ಣ ಬಂಧುಗಳು ದೇವಳದ ತಂತ್ರಿಗಳಾದ ವೇದವ್ಯಾಸ ತಂತ್ರಿ ಮತ್ತಿತರರು ಉಪಸ್ಥಿತರಿದ್ದರು.

Kateel-1111201601 Kateel-1111201602 Kateel-1111201603 Kateel-1111201604

Comments

comments

Comments are closed.

Read previous post:
100
ಕಿನ್ನಿಗೋಳಿ : ಗೊಂದಲದಲ್ಲಿ ಸಾರ್ವಜನಿಕರು.

ಕಿನ್ನಿಗೋಳಿ: ಸರಕಾರವು 500 ಮತ್ತು 1000 ರೂ ಮೌಲ್ಯದ ನೋಟ್‌ಗಳನ್ನು ದಿಡೀರ್ ನಿಷೇಧಿಸಿದ ಕಾರಣ ಶುಕ್ರವಾರವೂ ಕಿನ್ನಿಗೋಳಿಯಲ್ಲಿ ಜನರ ದಿನ ನಿತ್ಯದ ವ್ಯವಹಾರಗಳಿಗೆ ಅಡಚಣೆಯಾಗಿತ್ತು. ಹೆಚ್ಚಿನ ಎಲ್ಲಾ ಬ್ಯಾಂಕ್‌ಗಳು ತೆರೆಯುವ ಮೊದಲೇ...

Close