ಕಟೀಲು: ರಸ್ತೆ ಸುರಕ್ಷತಾ ಮಾಹಿತಿ ಸಭೆ

ಕಿನ್ನಿಗೋಳಿ: ಶಾಲೆಗೆ ಬನ್ನಿ ಶನಿವಾರ ಕಾರ್ಯಕ್ರಮದಡಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ಸಹಭಾಗಿತ್ವದಲ್ಲಿ ಶನಿವಾರ ರಸ್ತೆ ಸುರಕ್ಷತಾ ಮಾಹಿತಿ ಸಭೆ ನಡೆಯಿತು.
ಟ್ರಾಫಿಕ್ ಪೋಲೀಸ್ ಅಧಿಕಾರಿ ಯೋಗೀಶ್, ಹರಿಶೇಖರ್ ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟರಮಣ ಹೆಗಡೆ, ಆಂಗ್ಲಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಲತಾ, ಶಾಲಾ ಮುಖ್ಯ ಶಿಕ್ಷಕ ವೈ ಗೋಪಾಲ ಶೆಟ್ಟಿ ಸಮಿತಿ ಸದಸ್ಯರು, ಉಪಸ್ಥಿತರಿದ್ದರು.

Kinnigoli-1211201602

Comments

comments

Comments are closed.

Read previous post:
Kinnigoli-1211201601
ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಕಿನ್ನಿಗೋಳಿ: ಆರೋಗ್ಯವಂತರಾಗಲು ನಿಯಮಿತವಾದ ದೇಹ ತಪಾಸಣೆ ಮುಖ್ಯ, ಶಿಕ್ಷಣದ ಜೊತೆಗೆ ಮೌಲ್ಯಾಧಾರಿತ ಪುಸ್ತಕಗಳನ್ನು ಓದುದರಿಂದ ಜ್ಞಾನ ಪ್ರವರ್ಧನೆ ಗೊಳ್ಳುವುದು ಎಂದು ಕ.ಸಾ.ಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು....

Close